ಭದ್ರಾವತಿಯ ಲಕ್ಷ್ಮೀಯವರಿಗೆ South India Women Achievers Award

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 20, 2025 ‌‌ 

ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ನೀಡಲಾಗುವ ದಕ್ಷಿಣ ಭಾರತ ಮಹಿಳಾ ಸಾಧಕರ ಪ್ರಶಸ್ತಿಯನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಲಕ್ಷ್ಮೀ ಎಸ್‌ ಪಡೆದುಕೊಂಡಿದ್ದಾರೆ. ಶಿಕ್ಷಕಿ, ನಟಿ, ಮತ್ತು ಕೂಚಿಪುಡಿ ನೃತ್ಯಗಾರ್ತಿ ಆಗಿರುವ ಲಕ್ಷ್ಮೀ ಎಸ್‌ ರವರು ರಾಷ್ಟ್ರಮಟ್ಟದ ಮಹಿಳಾ ಸಾಧಕಿಯಾಗಿ ಗುರುತಿಸಿಕೊಂಡಿದ್ದು ಕಲೆ ಮತ್ತು ಸಂಸ್ಕೃತಿಯ ವಿಭಾಗದಲ್ಲಿ SIWAA (ದಕ್ಷಿಣ ಭಾರತ ಮಹಿಳಾ ಸಾಧಕರ ಪ್ರಶಸ್ತಿ) ಪಡೆದುಕೊಂಡಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ಸಿರಿಗೆರೆಯ ಉರ್ದು ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕಿ ಆಗಿರುವ ಲಕ್ಷ್ಮೀ, ಶಿವಣ್ಣ ಮತ್ತು ಸುಂದರಮ್ಮ ದಂಪತಿಯ ಮಗಳು, ರಂಗ ಕಲಾವಿದೆಯಾಗಿರುವ ಇವರು ಕೆಳದಿ ಚೆನ್ನಮ್ಮ, ಉಡುತಡಿ, ಮತ್ತು ಮಾತೆ ಮಂಡೋದರಿ ಮುಂತಾದ ಪಾತ್ರಗಳಲ್ಲಿ ನಟಿಸಿದ್ದಾರೆ.   2023 ರಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಪರಿಷತ್ತಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ.  

 

SUMMARY | Lakshmi S, got SIWAA , South India Women Achievers Award, on December 22, 2024,   actor from Bhadravathi, and Kuchipudi dancer, represents devotion, creativity, and influence.

KEY WORDS |   Lakshmi S, receive  SIWAA , South India Women Achievers Award, on December 22, 2024,   actor from Bhadravathi, and Kuchipudi dancer, represents devotion, creativity, and influence.

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor