ತಳಭಾಗದಲ್ಲಿ ದೋಷ | ಶರಾವತಿ ಹಿನ್ನೀರಿನಲ್ಲಿ ಲಾಂಚ್‌ ಸ್ಥಗಿತ

ಹಂಚಿಕೊಳ್ಳಿ
WhatsApp Facebook X Telegram
ತಳಭಾಗದಲ್ಲಿ ದೋಷ | ಶರಾವತಿ ಹಿನ್ನೀರಿನಲ್ಲಿ ಲಾಂಚ್‌ ಸ್ಥಗಿತ

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಮುಪ್ಪಾನೆ ಲಾಂಚ್‌ ಮತ್ತೆ ಸ್ಥಗಿತಗೊಂಡಿದೆ. 

  

ಮುಪ್ಪಾನೆ ಲಾಂಚ್‌ 

ಶರಾವತಿ ಹಿನ್ನೀರಿನ ತುಮರಿ ಗ್ರಾಮದ ಹಲ್ಕೆ ಮುಪ್ಪಾನೆ ಲಾಂಚ್ ತಾಂತ್ರಿಕ ದೋಷದಿಂದ ನಿನ್ನೆ ದಿನ ಸ್ಥಗಿತಗೊಂಡಿದೆ. ಲಾಂಚಿನ ಬಾಟಮ್‌ನ ಹಲವು ಬಿಡಿ ಭಾಗಗಳು ಹಾಳಾಗಿದ್ದು, ಇದನ್ನು ಸರಿಮಾಡಲು ತಜ್ಞರ ತಂಡವೇ ಬರಬೇಕಿದೆ. ಹೀಗಾಗಿ ಲಾಂಚ್‌ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಲಾಂಚ್‌ ಸಂಚಾರ ಇರುವುದಿಲ್ಲ. 

ಈ ಬಗ್ಗೆ ಪ್ರಕಟಣೆಯನ್ನೆ ನೀಡಿರುವ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಳೆದ ಹಲವು ದಿನಗಳಿಂದ ಲಾಂಚ್ ತಳಭಾಗದಲ್ಲಿ ಸಸ್ಯೆ ಎದುರಾಗುತ್ತಿದ್ದು, ಅದು ಹೆಚ್ಚಿನ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಲಾಂಚ್‌ ಓಡಾಟ ಸ್ಥಗಿತಗೊಂಡಿದ್ದು, ಶ್ರೀಘವೇ ಲಾಂಚ್ ಪುನರಾರಂಭಮಾಡಲಾಗುವುದು ಎಂದು ತಿಳಿಸಿದೆ.

SUMMARY | Muppane launch, which plies in the backwaters of Sharavati in Sagar taluk of Shivamogga district, has been suspended again.

KEY WORDS | Muppane launch, Sharavati backwater , Sagar taluk of Shivamogga district, 

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor