Sunday, 25 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

ಸಚಿವರು, ಸಂಸದರು, ಶಾಸಕರ ಮನೆ ಮುಂದೆ ಪ್ರತಿಭಟನೆಗೆ ಮಲೆನಾಡು ರೈತ ಹೋರಾಟ ಸಮಿತಿ | ತೀ ನಾ ಶ್ರೀನಿವಾಸ್‌ ಹೇಳಿದ್ದೇನು?

131
Last updated: February 18, 2025 8:55 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 18, 2025

vijayakarnaka

ಶಿವಮೊಗ್ಗ : 1978 ರ ಪೂರ್ವದಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡಿದ ರೈತರಿಗೆ ಭೂ ಮಂಜೂರಾತಿ ನೀಡದೆ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ ಶ್ರೀನಿವಾಸ್ ದೂರಿದರು. ಇವತ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶಿಕಾರಿಪುರ ತಾಲೂಕಿನ ಗಾಂಧಿನಗರ ಮತ್ತು ಉಡುಗಣಿ ಗ್ರಾಮದ 150 ಕ್ಕೂ ಹೆಚ್ಚು ರೈತರು 1980 ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೂ ಮುನ್ನ ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಕೈಬರಹದ ಪಹಣಿ ಮತ್ತು ದಂಡ ಕಟ್ಟಿದ ರಸೀದಿ ಹೊಂದಿದ್ದಾರೆ. ಮೇಲಾಗಿ ಜಮೀನು ಮಂಜೂರಾತಿ ಮಾಡುವಂತೆ ಅರಣ್ಯ ಇಲಾಖೆ ಶಿಫಾರಸ್ಸು ಮಾಡಿ 29 ವರ್ಷ ಕಳೆದಿದೆ. ಈ ನಡುವೆ ಮಂಜೂರಾತಿ ಮಾಡದೇ ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಮಾಡಲಾಗಿದೆ ಎಂದು ದೂರಿದರು. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

1978 ರ ಪೂರ್ವದಲ್ಲಿ ಸಾಗುವಳಿ ಮಾಡಿದ ರೈತರು ಕೈಬರಹದ ಪಹಣಿ ಮತ್ತು ದಂಡ ಕಟ್ಟಿದ್ದ ರಶೀದಿ ಇದ್ದರೆ ಭೂ ಮಂಜೂರಾತಿ ಮಾಡಬಹುದು ಎಂದು 1980 ರ ಅರಣ್ಯ ಸಂರಕ್ಷಣಾ ಕಾಯ್ದೆಯಲ್ಲಿದೆ. ಇದಕ್ಕೆ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಂಟು ಆದೇಶಗಳಿವೆ. ಆದರೂ ಭೂ ಮಂಜೂರಾತಿ ಮಾಡದಿರುವುದು ಸರಿಯಲ್ಲ ಎಂದ ಅವರು, ಈ ಸಲುವಾಗಿ  ಸಚಿವರು ಸಂಸದರು ಮತ್ತು ಶಾಸಕರ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು. 

vijayakarnaka

ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪರವರು ವಿಧಾನ ಸೌಧದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಉಪಸ್ಥಿಯಲ್ಲಿ ಸಭೆ ನಡೆಸಿದ್ದ ಸಂದರ್ಭದಲ್ಲಿ ದಾಖಲೆಗಳ ಸಮೇತ ಸರ್ಕಾರಕ್ಕೆ ಮಾಹಿತಿ ಸಲ್ಲಿಸಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಲಾಗಿತ್ತು. ಆದರೆ ಇಲ್ಲಿಯ ತನಕ ಯಾವುದೇ ಹಕ್ಕುಪತ್ರ ವಿತರಣೆ ಮಾಡಿಲ್ಲ , ಹೀಗಾಗಿ ಭೂ ಮಂಜುರಾತಿ ಸಂಬಂಧ ಹೋರಾಟ ಅನಿವಾರ್ಯವಾಗಿದ್ದು ಕೂಡಲೇ ಮಂಜೂರಾತಿ ನೀಡದ ಪಕ್ಷದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದಿದ್ದಾರೆ.

SUMMARY | Malnad Raitha horata Samithi convener T N Srinivas said the forest department officials had violated the law by not allotting land to farmers who had cultivated forest land before 1978.

KEYWORDS | T N Srinivas,  forest department,  farmers,  Malnad Raitha horata Samithi,

malenadutoday add
Share This Article
Email Copy Link Print
Previous Article ಬಿವೈ ರಾಘವೇಂದ್ರರವರಿಗೆ ವಿಮಾನ ಹಾರಾಟ ಬಿಟ್ರೆ ಏನು ಗೊತ್ತಿಲ್ಲ | ತೀನಾ ಶ್ರೀನಿವಾಸ್‌
Next Article 10 ದಿನಗಳ ಬಳಿಕ ₹1 ಕಾಲು ಕೋಟಿಗಾಗಿ ನಡೆದ OC ಗ್ಯಾಂಗ್‌ವಾರ್‌ ವಿಡಿಯೋ ವೈರಲ್‌ ! ಏನಿದು ಭದ್ರಾವತಿಯಲ್ಲಿ JP ಬರೆಯುತ್ತಾರೆ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

soraba bjp namo | ನಮೋ ವೇದಿಕೆಗೆ ಸಂಸದರಿಂದಲೇ ಕುಮ್ಮಕ್ಕು | ಸೊರಬದಲ್ಲಿ ಮತ್ತೆ ಬಿಜೆಪಿ ಭಿನ್ನಮತ ಸ್ಫೋಟ

By 13
POLITICS

ಅಪ್ಪನಿಗೆ ಯಾರಾದರು ವಿಶ್‌ ಮಾಡೋಕೆ ಆಗುತ್ತಾ | ಯಡಿಯೂರಪ್ಪ ಬರ್ತ್‌ ಡೇ ಕೆ,ಎಸ್‌,ಈ ಹೇಳಿದ್ದೇನು

By 131
POLITICS

ಅಪಾರ್ಥಕ್ಕೆ ಅವಕಾಶ ಕೊಡಬೇಡಿ | ಆ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ರಿಯಾಕ್ಷನ್‌

By 131

ಸಿಎಂ ಸಿದ್ದರಾಮಯ್ಯರ ಪತ್ನಿಗೆ ಯಾವ ಕಾರಣಕ್ಕೂ ಅನ್ಯಾಯವಾಗಬಾರದು | ಕೆಎಸ್‌ ಈಶ್ವರಪ್ಪ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up