ಬಣ್ಣದ ಲೋಕದ ಬಂಗಾರದ ಮನುಷ್ಯ, ಗಾನಗಂಧರ್ವ ಡಾ. ರಾಜ್‌ಕುಮಾರ್ ಅವರಿಗೆ 97ನೇ ಹುಟ್ಟುಹಬ್ಬದ ಸಂಭ್ರಮ! 💛❤️

ಬಣ್ಣದ ಲೋಕದ ಬಂಗಾರದ ಮನುಷ್ಯ, ಗಾನಗಂಧರ್ವ ಡಾ. ರಾಜ್‌ಕುಮಾರ್ ಅವರಿಗೆ 97ನೇ ಹುಟ್ಟುಹಬ್ಬದ ಸಂಭ್ರಮ! 💛❤️

ಶಿವಮೊಗ್ಗದ ವಿದ್ಯಾನಗರದಲ್ಲಿ ಅಣ್ಣಾವ್ರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅತ್ಯಂತ ಸಡಗರದಿಂದ ಆಚರಿಸಿದರು. ಅಭಿಮಾನಿಗಳ ಸಂಘದ ವತಿಯಿಂದ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀಕಾಂತ್, ಕಾಶಿ ವಿಶ್ವನಾಥ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿ ಅಣ್ಣಾವ್ರ ಗುಣಗಾನ ಮಾಡಿದರು.#DrRajkumar, #Annavru, #Rajkumar97, #Shivamogga, #Vidyanagar, #Karnataka, #KannadaFilmIndustry, #RajkumarFans, #MalenaduToday, #DrRajkumarBirthday, #Legacy, #KannadaPride.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

#MalenaduToday, #Shivamogga, #ShimogaNews, #MalenaduNews, #KarnatakaNews, #KannadaNews, #BreakingNews, #LocalNews, #LatestNews, #NammaShivamogga, #ShivamoggaCity, #Malenadu, #ಶಿವಮೊಗ್ಗ, #ಶಿವಮೊಗ್ಗಸುದ್ದಿ, #ಮಲೆನಾಡು, #ಮಲೆನಾಡುಟುಡೇ, #ಕರ್ನಾಟಕಸುದ್ದಿ, #ಸುದ್ದಿಮನೆ, #ಕ್ಷಣಕ್ಷಣದಸುದ್ದಿ, #ಕನ್ನಡವಾರ್ತೆ, #NewsVideo, #Journalism, #WesternGhats, #JogFalls, #ShimogaDiaries, #SmartCityShivamogga, #DailyNews, #PublicNews, #RegionalNews, #TrendingNewsKannada#trending, #viral, #youtubeindia, #newsupdate, #kannadanews, #latestupdates, #india, #shortsvideo, #youtubeshorts, #foryou, #breakingnews, #currentaffairs, #socialmedia, #explore, #todaynews, #viralvideo, #topnews, #digitalindia, #ytnews, #publicvibe, #newsalert, #videoviral, #youtubechannel, #instanews, #karnataka