KARNATAKA NEWS/ ONLINE / Malenadu today/ Nov 6, 2023 SHIVAMOGGA NEWS

Shivamogga |  ಶಿವಮೊಗ್ಗ ಸಿಟಿಯಲ್ಲಿ ನಡೆಯುತ್ತಿರುವ ರೈಲ್ವೆ ಕಾಮಗಾರಿ ಗಳ ಬಗ್ಗೆ ನಿಮಗೆ ಗೊತ್ತೆ ಇದೆ. ಆದರೆ ಕಾಮಗಾರಿ ಅಂತಿಮ ಹಂತದಲ್ಲಿರುವ ಸೇತುವೆಗಳು ಹೇಗೆ ಕಾಣಿಸ್ತಿವೆ ಎನ್ನುವುದನ್ನ ಇಲ್ಲಿ ತೋರಿಸುತ್ತೇವೆ. 

Malenadu Today

ಸದ್ಯ ಶಿವಮೊಗ್ಗ -ತಾಳಗುಪ್ಪ ರೈಲ್ವೆ ಮಾರ್ಗದ ನಡುವೆ ಕಾಶಿಪುರ ರೈಲ್ವೆ ಗೇಟ್ ​(Kashipura Rly gate) ಬಳಿ ನಿರ್ಮಿಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆಯ ದೃಶ್ಯವನ್ನ South Western Railway  ತನ್ನ ಸೋಶಿಯಲ್ ಮೀಡಿಯಾದಲ್ಲಿ ಬಿಟ್ಟಿದ್ದು ದೃಶ್ಯ ನಿಜಕ್ಕೂ ಖುಷಿ ನೀಡುತ್ತಿದೆ.

READ : ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರದಲ್ಲಿ ಉದ್ಯೋಗವಕಾಶ! ZP ಯಲ್ಲಿ ಕೆಲಸ!

Malenadu Today

29 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶಿವಮೊಗ್ಗ ಹಾಗೂ ಸೋಮಿನಕೊಪ್ಪದ ನಡುವೆ ಈ ರಸ್ತೆ ಸಂಪರ್ಕ ಕಲ್ಪಿಸಲಿದೆ. ತೀರ್ಥಹಳ್ಳಿಯ ತೂಗುಸೇತುವೆ ಮಾದರಿಯಲ್ಲಿ ಓವರ್ ಬ್ರಿಡ್ಜ್ ನಿರ್ಮಾಣವಾಗಿದ್ದು ಸ್ನೀಕ್​ ಪೀಕ್​ ಚಿತ್ರ ಸಖತ್ ಗಮನ ಸೆಳೆಯುತ್ತಿದೆ. 

Image


Leave a Comment