SHIMOGA
ಶಿವಮೊಗ್ಗದ ಮಲ್ಲಾಪುರದಲ್ಲಿ ಕಾಟ ಕೊಡ್ತಿದ್ದ ಚಿರತೆಗಳ ಪೈಕಿ ಒಂದು ಸೆರೆ! ಇನ್ನೊಂದರ ಸುಳಿವು ಇನ್ನೂ ನಿಗೂಢ
ಕೆಲವು ದಿನಗಳಿಂದ ಶಿವಮೊಗ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಸುತ್ತಮುತ್ತಲಿನ ಹೊಲಗದ್ದೆ, ತೋಟಗಳಲ್ಲಿ ಎರಡು ಚಿರತೆಗಳು ಓಡಾಡು್ತಾ ಆತಂಕ ಮೂಡಿಸಿದ್ದವು. ಈ ಪೈಕಿ ನಿನ್ನೆ ಸೋಮವಾರ ಒಂದು ಚಿರತೆಯನ್ನು ... ಕ್ಲಿಕ್ ಮಾಡಿ