ಅಡಿಕೆ ತೋಟಕ್ಕೆ ನುಗ್ಗಿ 15 ಕ್ವಿಂಟಾಲ್‌ಗೂ ಹೆಚ್ಚು ಅಡಿಕೆ ಕಳವು: ಪ್ರಶ್ನಿಸಿದ ಮಾಲೀಕನಿಗೆ ಜೀವ ಬೆದರಿಕೆ
ಸೊರಬಾದ ಗ್ರಾಮವೊಂದರಲ್ಲಿ ಅಡಿಕೆ ತೊಟಕ್ಕೆ ಅಕ್ರಮವಾಗಿ ಪ್ರವೇಶಿಸಿ 15 ಕ್ವಿಂಟಾಲ್ ಹಸಿ ಅಡಿಕೆಯನ್ನು ಕದ್ದಿದ್ದು ಅಷ್ಟೇ ಅಲ್ಲದೆ ಅದನ್ನು ಪ್ರಶ್ನಿಸಿದ ಮಾಲೀಕನಿಗೆ ಜೀವ ಬೇದರಿಕೆ ಹಾಕಿದ್ದಾರೆ ಎಂದು …