ಶಿವಮೊಗ್ಗದಲ್ಲಿ 2 ದಿನ ಕುಡಿಯುವ ನೀರಿನ ವ್ಯತ್ಯಯ

ಹಂಚಿಕೊಳ್ಳಿ
WhatsApp Facebook X Telegram
Shivamogga Water Supplydrinking water variability
Shivamogga Water Supply drinking water variability

ಶಿವಮೊಗ್ಗ :   ಶಿವಮೊಗ್ಗ ನಗರದ ಮಂಡ್ಲಿ ಪ್ರದೇಶದಲ್ಲಿ ಮೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ, ಡಿಸೆಂಬರ್ 11 ರಂದು ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆಗೆ ಡಿಮ್ಯಾಂಡ್ ಜಾಸ್ತಿ! ಚಿತ್ರದುರ್ಗ, ಹೊನ್ನಾಳಿ, ಶಿರಸಿ, ಭದ್ರಾವತಿ, ತೀರ್ಥಹಳ್ಳಿ ಎಷ್ಟಿದೆ ಅಡಿಕೆ ದರ?

ವಿದ್ಯುತ್ ನಿಲುಗಡೆಯ ಕಾರಣದಿಂದ, ಡಿಸೆಂಬರ್ 11 ಮತ್ತು ಡಿಸೆಂಬರ್ 12 ಈ ಎರಡು ದಿನಗಳ ಕಾಲ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತು ಕನನೀಸ ಮತ್ತು ಒಚ ಮಂಡಳಿ (ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Shivamogga Water Supplydrinking water variability
Shivamogga Water Supply drinking water variability

 

Shivamogga Water Supply Disruption on Dec 11

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor