SHIVAMOGGA NEWS TODAY
ತೀರ್ಥಹಳ್ಳಿ : ದೇವಂಗಿ ಸರ್ಕಾರಿ ಶಾಲೆಯ ಮೆಲ್ಚಾವಣಿ ಕುಸಿತ: ದುರಸ್ತಿ ಯಾವಾಗ, ಸ್ಥಳೀಯರು ಹೇಳೋದೇನು
Thirthahalli ತೀರ್ಥಹಳ್ಳಿ: ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಗಿದ್ದ ತೀರ್ಥಹಳ್ಳಿ ತಾಲೂಕಿನ ದೇವಂಗಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು, ವಿದ್ಯಾರ್ಥಿಗಳು ಜೀವಭಯದಲ್ಲೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ... ಕ್ಲಿಕ್ ಮಾಡಿ