shivamogga news : ಗೋಡೆಗೆ ಪೇಯಿಂಟ್​ ಮಾಡುವಾಗ ಆಯತಪ್ಪಿ ಬಿದ್ದು ಕಾರ್ಮಿಕ ಸಾವು

prathapa thirthahalli
Prathapa thirthahalli - content producer

ಗೋಡೆಗೆ ಪೇಯಿಂಟ್​ ಮಾಡುತ್ತಿದ್ದ ಕಾರ್ಮಿಕ  ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ನವುಲೆಯಲ್ಲಿ ನಡೆದಿದೆ. ಉಮೇಶ್​ (30) ಸಾವನ್ನಪ್ಪಿರುವ  ಕಾರ್ಮಿಕನಾಗಿದ್ದಾನೆ.

shivamogga news : ಹೇಗಾಯ್ತು ಘಟನೆ

ಉಮೇಶ್​ ಸವಳಂಗ ರಸ್ತೆಯಲ್ಲಿರುವ ನವುಲೆಯಲ್ಲಿ ನಾಗೇಶ್  ಎಂಬುವವರ ಮನೆಗೆ ಪೇಯಿಂಟ್​ ಹೊಡೆಯಲು ಕಟ್ಟಡವನ್ನು ಏರಿದ್ದರು. ಕಟ್ಟಡವನ್ನು ಏರಿ ಪೇಯಿಂಟ್​ ಹೊಡೆಯುತ್ತಿದ್ದಾಗ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಸಹ ಅದರೊಳಗೆ ಉಮೇಶ್​ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Share This Article