ಶಿವಮೊಗ್ಗ ; ಗೊರಬಲು ಅಡಿಕೆ ರೇಟ್​​ನಲ್ಲಿ ಇಳಿಕೆ, ಇನ್ನಿತರೇ ವೆರೈಟಿ ಅಡಿಕೆಗಳ ರೇಟ್​ ಇಷ್ಟಿದೆ ಇವತ್ತು?

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿನ ವಿವಿಧ ತಳಿಯ ಅಡಿಕೆ ದರಪಟ್ಟಿ ಈಗಷ್ಟೇ ಹೊರಬಿದ್ದಿದ್ದು, ಗೊರಬಲುವಿನ ಗರಿಷ್ಠ ದರದಲ್ಲಿ ಇಳಿಕೆಯಾಗಿದೆ.   

ಹೌದು, ನಿನ್ನೆಗೆ ಹೋಲಿಸಿದರೆ ಇಂದು ಗೊರಬಲುವಿನ ಗರಿಷ್ಠ ದರದಲ್ಲಿ ಸುಮಾರು 1,000 ರೂಪಾಯಿವರೆಗೆ ಕಡಿಮೆಯಾಗಿದೆ. ರಾಶಿ ಇಡಿ ಅಡಿಕೆ ದರದಲ್ಲಿ ಸುಮಾರು 100 ರೂಪಾಯಿ ಹೆಚ್ಚಾಗಿದೆ. ಹಾಗಾದರೆ ವಿವಿಧ ತಳಿಯ ಅಡಿಕೆ ದರ ಇಂದು ಎಷ್ಟಿದೆ ಎಂದು ತಿಳಿದುಕೊಳ್ಳೋಣ ಬನ್ನಿ.

ಶಿವಮೊಗ್ಗ ಎಪಿಎಂಸಿ ಅಡಿಕೆ ಧಾರಣೆ (ದಿನಾಂಕ: 24/09/2026)

  • ಸರಕು/ಹಸ: ಕನಿಷ್ಠ ₹55,199 | ಗರಿಷ್ಠ ₹98,496 | ಮಾದರಿ ₹80,539
  • ಬೆಟ್ಟೆ: ಕನಿಷ್ಠ ₹49,059 | ಗರಿಷ್ಠ ₹58,319 | ಮಾದರಿ ₹54,224
  • ರಾಶಿ ಇಡಿ: ಕನಿಷ್ಠ ₹43,089 | ಗರಿಷ್ಠ ₹48,599 | ಮಾದರಿ ₹46,559
  • ಗೊರಬಲು: ಕನಿಷ್ಠ ₹30,009 | ಗರಿಷ್ಠ ₹37,999 | ಮಾದರಿ ₹36,089
  • ಹೊಸರಾಶಿ ಇಡಿ: ಕನಿಷ್ಠ ₹44,299 | ಗರಿಷ್ಠ ₹45,559 | ಮಾದರಿ ₹45,259
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor