ಶಿವಮೊಗ್ಗ ಅಡಿಕೆ ರೇಟ್​​ : ಗೊರಬಲು ರಾಶಿಇಡಿಯ ರೇಟ್​ಲ್ಲಿ ಕಡಿಮೆಯಾಯ್ತು 2 ಸಾವಿರ, ಹಾಗಿದ್ದರೆ ಎಷ್ಟಿದೆ ಇವತ್ತು ಅಡಿಕೆ ರೇಟ್​?

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆಯ ಇಂದಿನ ಅಡಿಕೆ ದರಪಟ್ಟಿ ಬಿಡುಗಡೆಯಾಗಿದೆ. ಶುಕ್ರವಾರ ಅಂದರೆ ಸೆಪ್ಟೆಂಬರ್ 11 ರ ಅಡಿಕೆ ಧಾರಣೆಗೆ ಹೋಲಿಸಿದರೆ, ಇಂದು ರಾಶಿ ಇಡಿ ಹಾಗೂ ಗೊರಬಲು ಅಡಿಕೆ ದರದಲ್ಲಿ ಸರಿ ಸುಮಾರು 2,000 ರೂಪಾಯಿ ಕಡಿಮೆಯಾಗಿದೆ.

ಹಾಗಿದ್ದರೆ, ಹೊಸ ರಾಶಿ ಇಡಿ, ಸರಕು/ಹಸ, ಬೆಟ್ಟೆ ಅಡಿಕೆಗಳ ದರದಲ್ಲಿ ಏನಾದರೂ ಬದಲಾವಣೆಯಾಗಿದೆಯೇ? ಇಂದಿನ ರಾಶಿ ಇಡಿ ಹಾಗೂ ಗೊರಬಲು ಅಡಿಕೆ ದರ ಎಷ್ಟಿದೆ ಎಂಬುದನ್ನು ಕೆಳಗಿನ ಪಟ್ಟಿಯಲ್ಲಿ ತಿಳಿದುಕೊಳ್ಳಬಹುದು.

ಇಂದಿನ ಅಡಿಕೆ ದರಪಟ್ಟಿ ಇಲ್ಲಿದೆ:

ಸರಕು/ಹಸ: ಕನಿಷ್ಠ ₹56,099 | ಗರಿಷ್ಠ ₹75,230 | ಮಾದರಿ ₹57,099

ಬೆಟ್ಟೆ: ಕನಿಷ್ಠ ₹55,219 | ಗರಿಷ್ಠ ₹59,589 | ಮಾದರಿ ₹56,009

ರಾಶಿ ಇಡಿ: ಕನಿಷ್ಠ ₹46,089 | ಗರಿಷ್ಠ ₹50,119 | ಮಾದರಿ ₹47,589

ಗೊರಬಲು: ಕನಿಷ್ಠ ₹1,900 | ಗರಿಷ್ಠ ₹39,199 | ಮಾದರಿ ₹37,519

ಹೊಸ ರಾಶಿ ಇಡಿ: ಕನಿಷ್ಠ ₹44,669 | ಗರಿಷ್ಠ ₹49,659 | ಮಾದರಿ ₹48,389

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor