#SHIVAMOGGAAIRPORT : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ! ವಾಯುಸೇನೆ ವಿಮಾನ ಲ್ಯಾಂಡಿಂಗ್ ವಿಡಿಯೋ

 MALENADUTODAY.COM | SHIVAMOGGA  | #KANNADANEWSWEB

#SHIVAMOGGAAIRPORT ಶಿವಮೊಗ್ಗ ವಿಮಾನ ನಿಲ್ಧಾಣಕ್ಕೆ ಮೊದಲ ವಿಮಾನ ಹಾರಿಬಂದು ಲ್ಯಾಂಡ್ ಆಗಿದೆ. ವಾಯುಸೇನೆಯ ವಿಮಾನ ಇವತ್ತು ಏರ್​ಫೋರ್ಟ್​ನಲ್ಲಿ ಟ್ರಯಲ್​ ರನ್ ಮಾಡಿದ್ದು, ಮೊದಲ ಪ್ರಯತ್ನದಲ್ಲಿಯೇ ವಿಮಾನ ಯಶಸ್ವಿಯಾಗಿ ಲ್ಯಾಂಡ್ ಅಗಿದೆ. 

ಇದೇ ಫೆಬ್ರವರಿ 27 ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ವಿಮಾನದಲ್ಲಿ ಬಂದು ಶಿವಮೊಗ್ಗ ವಿಮಾನ ನಿಲ್ಧಾಣಕ್ಕೆ ಬಂದಿಳಿಯಲಿದ್ದಾರೆ. ಈ ಹಿನ್ನೆಲೆ ವಿಶೇಷ ಭದ್ರತೆಯನ್ನು ಏರ್​ಫೋರ್ಟ್​ಗೆ ಒದಗಿಸಲಾಗಿದೆ. ಅದರ ನಡುವೆ ವಿಮಾನದ ಟ್ರಯಲ್​ ರನ್ ಮಾಡಲಾಗುತ್ತಿದೆ. 

ಇನ್ನೂ ಮೊದಲ ವಿಮಾನ ಶಿವಮೊಗ್ಗ ಏರ್​ಫೋರ್ಟ್​ನಲ್ಲಿ ಬಂದು ಲ್ಯಾಂಡ್ ಆಗುವುದನ್ನ ಹಲವರು ಕಣ್ತುಂಬಿಕೊಂಡಿದ್ದು, ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಆ ದೃಶ್ಯವನ್ನು ಸೆರೆಹಿಡಿದಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು