Shimoga adike market rate today sunday ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, ಅಡಕೆ ಯ ಬಗ್ಗೆ ಕುತೂಹಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.
ವಿಶೇಷ ಸೂಚನೆ ಪ್ರತಿದಿನ ಮಾರುಕಟ್ಟೆಯ ಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
ಮೂಲ ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ Jun 1, 2025 Shimoga adike market rate today sunday
ಇಲ್ಲಿ ಪ್ರತಿ ಊರಿಗೆ ಸಂಬಂಧಿಸಿದಂತೆ ಅಡಿಕೆಯ ವಿವಿಧ ವೈರೈಟಿಗಳ ಕನಿಷ್ಠ ಮತ್ತು ಗರಿಷ್ಠ ರೇಟುಗಳನ್ನು ನೀಡಲಾಗಿದೆ ವಿಶೇಷ ಅಂದರೆ ಶಿವಮೊಗ್ಗದಲ್ಲಿ ಸರಕು ಅಡಿಕೆಯ ದರ ಲಕ್ಷದ ಸಮೀಪ ತಲುಪಿದೆ. ಇದು ಅಡಿಕೆ ಬೆಳೆಗಾರರಲ್ಲಿ ಅಚ್ಚರಿ ಹಾಗೂ ಸಂತೋಷ ಮೂಡಿಸಿದೆ.

ದಾವಣಗೆರೆ:
ಸಿಪ್ಪೆಗೋಟು – ಕನಿಷ್ಠ ದರ: 11000, ಗರಿಷ್ಠ ದರ: 11000
ಗೊರಬಲು – ಕನಿಷ್ಠ ದರ: 19800, ಗರಿಷ್ಠ ದರ: 19800
ರಾಶಿ – ಕನಿಷ್ಠ ದರ: 53400, ಗರಿಷ್ಠ ದರ: 57890
ಚನ್ನಗಿರಿ:
ರಾಶಿ – ಕನಿಷ್ಠ ದರ: 55512, ಗರಿಷ್ಠ ದರ: 59512
ಹೊನ್ನಾಳಿ:
ಈಡಿ – ಕನಿಷ್ಠ ದರ: 31000, ಗರಿಷ್ಠ ದರ: 34000
ಚಾಮರಾಜನಗರ:
ಇತರೆ – ಕನಿಷ್ಠ ದರ: 15000, ಗರಿಷ್ಠ ದರ: 15000
ಸುಳ್ಯ:
ಕೋಕ – ಕನಿಷ್ಠ ದರ: 20000, ಗರಿಷ್ಠ ದರ: 37500
ನ್ಯೂ ವೆರೈಟಿ – ದರಗಳು ಲಭ್ಯವಿಲ್ಲ
ವೋಲ್ಡ್ ವೆರೈಟಿ – ದರಗಳು ಲಭ್ಯವಿಲ್ಲ
ಬಂಟ್ವಾಳ: Shimoga adike market rate today sunday
ಕೋಕ – ಕನಿಷ್ಠ ದರ: 17500, ಗರಿಷ್ಠ ದರ: 25000
ನ್ಯೂ ವೆರೈಟಿ – ಕನಿಷ್ಠ ದರ: 30000, ಗರಿಷ್ಠ ದರ: ಲಭ್ಯವಿಲ್ಲ
ವೋಲ್ಡ್ ವೆರೈಟಿ – ಕನಿಷ್ಠ ದರ: 49500, ಗರಿಷ್ಠ ದರ: ಲಭ್ಯವಿಲ್ಲ
ಸಿದ್ಧಾಪುರ:
ಬಿಳೆ ಗೋಟು – ಕನಿಷ್ಠ ದರ: 24399, ಗರಿಷ್ಠ ದರ: 30659
ಕೆಂಪುಗೋಟು – ಕನಿಷ್ಠ ದರ: 21119, ಗರಿಷ್ಠ ದರ: 23219
ಕೋಕ – ಕನಿಷ್ಠ ದರ: 16789, ಗರಿಷ್ಠ ದರ: 27789
ತಟ್ಟಿಬೆಟ್ಟೆ – ಕನಿಷ್ಠ ದರ: 29099, ಗರಿಷ್ಠ ದರ: 44699
ರಾಶಿ – ಕನಿಷ್ಠ ದರ: 40099, ಗರಿಷ್ಠ ದರ: 46399
ಚಾಲಿ – ಕನಿಷ್ಠ ದರ: 34599, ಗರಿಷ್ಠ ದರ: 42609
ಸಿರಸಿ: Shimoga adike market rate today sunday
ಬಿಳೆ ಗೋಟು – ಕನಿಷ್ಠ ದರ: 17799, ಗರಿಷ್ಠ ದರ: 32623
ಕೆಂಪುಗೋಟು – ಕನಿಷ್ಠ ದರ: 20899, ಗರಿಷ್ಠ ದರ: 25699
ಬೆಟ್ಟೆ – ಕನಿಷ್ಠ ದರ: 27399, ಗರಿಷ್ಠ ದರ: 41099
ರಾಶಿ – ಕನಿಷ್ಠ ದರ: 43909, ಗರಿಷ್ಠ ದರ: 49099
ಚಾಲಿ – ಕನಿಷ್ಠ ದರ: 35999, ಗರಿಷ್ಠ ದರ: 43239
ಹೊಳಕ್ಕೆರೆ:
ರಾಶಿ – ಕನಿಷ್ಠ ದರ: 29500, ಗರಿಷ್ಠ ದರ: 58909
ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ,ಅಡಿಕೆ ದರ today,ಸುಪಾರಿ 2024,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka Shivamogga ivattina adike rate today | Arecanut Rate today |Shimoga | Sagara | Arecanut/ Betelnut/ Supari | Date |Shivamogga This table shows the prices of arecanut in different markets and taluks of Shivamogga district.
It lists the minimum and maximum prices of different varieties of arecanut in various markets such as Shivamogga, Sagara, Chitradurga, Channagiri, Bhadravathi, Bantwala, Karkala, Siddapura, Sirsi, and Yellapura. ಅಡಿಕೆಕಾಯಿ , Keywords | Today Arecanut rate in Shimoga , MAMCOS Arecanut price today , Today adike rate, TUMCOS Channagiri today market price in Karnataka,
Today arecanut price in karnataka per kg, Campco Arecanut price today,Krishimaratavahini Arecanut Price in Karnataka today,Today Adike Rate in Channagiri, Shimoga adike market rate today sunday