ಪ್ರವಾಸಿ ಮಂದಿರದ ಬಳಿ ಕಾಣಿಸಿಕೊಂಡ ಚಿಪ್ಪು ಹಂದಿ ರಕ್ಷಣೆ

ಹಂಚಿಕೊಳ್ಳಿ
WhatsApp Facebook X Telegram
Pangolin Rescued Near Travellers Bungalow in Haveri
Pangolin Rescued Near Travellers Bungalow in Haveri

ಮಲೆನಾಡು ಟುಡೆ ಸುದ್ದಿ / ಹಾವೇರಿ /ಲೋಕೋಪಯೋಗಿ ಇಲಾಖೆ ಆವರಣದಲ್ಲಿರುವ ಪ್ರವಾಸಿ ಮಂದಿರದ ಬಳಿ ಅಪರೂಪದ ಚಿಪ್ಪು ಹಂದಿ ಕಾಣಿಸಿಕೊಂಡ ಘಟನೆ ಸೋಮವಾರ ಹಾವೇರಿಯಲ್ಲಿ ನಡೆದಿದೆ.ಪ್ರವಾಸಿ ಮಂದಿರದ ನಿರ್ವಹಣೆ ಮಾಡುವ ಸಿಬ್ಬಂದಿಯ ಮನೆಯ ಶೌಚಾಲಯದ ಬಳಿ ಇದು ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವನ್ಯಜೀವಿಯನ್ನ ಸುರಕ್ಷಿತವಾಗಿ ರಕ್ಷಿಸಿ ತಮ್ಮ ವಶಕ್ಕೆ ಪಡೆದುಕೊಂಡರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor