ಶಿವಮೊಗ್ಗ: ಇವತ್ತು ಹಲವೆಡೆ ನೀರು ಬರೋದಿಲ್ಲ 

ಹಂಚಿಕೊಳ್ಳಿ
WhatsApp Facebook X Telegram
Shimoga Water Bill Shimoga Water Supply Shivamogga Water Supply Shivamogga Water Supply Cut Drinking Water Supply shimoga water supply
Shimoga Water Bill Shimoga Water Supply Shivamogga Water Supply Shivamogga Water Supply Cut shimoga water supply relative picture

No water supply for several areas in shimoga ಶಿವಮೊಗ್ಗ , august 11 2025, malenadu today news  : ಶಿವಮೊಗ್ಗ ನಗರದ ಹಲೆವೆಡೆ ಇವತ್ತು ಕುಡಿಯುವ ನೀರು ಬರಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ಸರಬರಾಜು ಮಾಡುವ ಮುಖ್ಯ ಕೊಳವೆ ಮಾರ್ಗಕ್ಕೆ ಹಾನಿಯಾದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 

shimoga water supply
 ಇವತ್ತು  ಅಂದರೆ,  ಆಗಸ್ಟ್ 11 ರಂದು ನಗರದ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಕುರಿತು ಜಲಮಂಡಳಿ (Water Board) ಪ್ರಕಟಣೆ  ನೀಡಿದೆ. 

ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE) ಜೀವನ್ ಅವರು ಆಗಸ್ಟ್ 10ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ತುಂಗಾ ನಗರ, ಮಿಳಘಟ್ಟ, ಜಿಲ್ಲಾ ಪಂಚಾಯತ್ ಕಚೇರಿ, ಶಿವಮೂರ್ತಿ ವೃತ್ತ, ಜಯನಗರ, ರವೀಂದ್ರನಗರ, ಟಿಪ್ಪು ನಗರ, ಪಿಡಬ್ಲ್ಯೂಡಿ ಕಚೇರಿ, ಶೇಷಾದ್ರಿಪುರಂ ಹಾಗೂ ಹಳೆಯ ಬಸ್ ನಿಲ್ದಾಣ ಪ್ರದೇಶಗಳಲ್ಲಿ ನೀರು ಸರಬರಾಜಾಗುತ್ತಿಲ್ಲ

Big Win for GST Dues july 24 Explore Important announcement july 16 ಕರ್ನಾಟಕ, ವಿದ್ಯಾರ್ಥಿವೇತನ, ಕೈಗಾರಿಕೆ ಯೋಜನೆಗಳು, ವಿದ್ಯಾರ್ಥಿನಿಲಯ ಪ್ರವೇಶ, ಶಿವಮೊಗ್ಗ, ಸಾಗರ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು, ಆನ್‌ಲೈನ್ ಅರ್ಜಿ, ಪ್ರಕಟಣೆ, ಸರ್ಕಾರಿ ಯೋಜನೆಗಳು, Karnataka, Scholarships, Industrial Schemes, Hostel Admissions, Shivamogga, Sagara, Social Welfare, Backward Classes, Online Applications, Government Announcements, Deadlines ,#KarnatakaUpdates #StudentAid #BusinessGrants #HostelLife #ApplyOnline #GovernmentSchemes #EducationKarnataka #ShivamoggaNews suvarna news information news
suvarna news information news

No water supply for several areas in shimoga

No water supply for several areas in shimoga

 

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor