ನೆಕ್ಸಾ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಕಾರುಗಳ ಖರೀದಿಗೆ ಡಿಸೆಂಬರ್ ಡಿಸ್ಕೌಂಟ್! ಏನದು

SHIVAMOGGA |  Dec 10, 2023 |   ನೆಕ್ಸಾ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಡಿಸೆಂಬರ್ ತಿಂಗಳಲ್ಲಿ ಕಾರುಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ ಘೋಷಣೆ ಮಾಡಲಾಗಿದೆ. ಮುಂದಿನ ವರ್ಷದಿಂದ NEXA ಕಾರುಗಳ ಬೆಲೆ ದುಬಾರಿಯಾಗಲಿರುವ ಹಿನ್ನೆಲೆಯಲ್ಲಿ ಈ ಕೊಡುಗೆ ಗ್ರಾಹಕರಿಗೆ ಹೆಚ್ಚು  ಪ್ರಯೋಜನಕಾರಿಯಾಗಿದೆ. 

ಪ್ರತಿ ಕಾರಿನ ಖರೀದಿಯ ಮೇಲೂ ಗ್ರಾಹಕರಿಗೆ ಹೆಚ್ಚಿನ ಹಣ ಉಳಿತಾಯವಾಗಲಿದೆ. ಪ್ರಾಂಕ್ಸ್ ಕಾರು ಖರೀದಿ ಮಾಡುವವರಿಗೆ 35 ಸಾವಿರ ರೂ., ಗ್ರಾಂಡ್ ವಿತಾರಾ ಕಾರಿಗೆ 30 ಸಾವಿರ ರೂ. ಉಳಿತಾಯ ಸೌಲಭ್ಯ ಸಿಗಲಿದೆ. 

READ : ಬಿಗ್​ ಬಾಸ್ ಕಾರ್ಯಕ್ರಮದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಗರದ ವಕೀಲರಿಂದ ಡಿಜಿಪಿಗೆ ಪತ್ರ

ಜಿಮ್ಮಿ ಕಾರಿಗೆ 2.30 ಲಕ್ಷ ರೂ. ಕಡಿತವಾಗಿದೆ. ಇಗ್ನಿಸ್ ಕಾರು ಖರೀದಿಸಿದರೆ 62 ಸಾವಿರ ರೂ. ಉಳಿತಾಯವಾಗಲಿದೆ. ಬ್ಯಾಲೆನೊ ಕಾರು ಖರೀದಿಸಿದರೆ 42 ಸಾವಿರ ರೂ. ಉಳಿತಾಯವಾಗುತ್ತದೆ.

 ತ್ವರಿತ ಹಾಗೂ ಗುಣಮಟ್ಟದ ಸೇವೆಗೆ ಹೆಸರಾಗಿರುವ ಅತ್ಯಾಧುನಿಕ ಕಾರುಗಳ ಮೂಲಕ ಲಕ್ಷಾಂತರ ಗ್ರಾಹಕರ ಮನಸೂರೆಗೊಂಡಿರುವ ನೆಕ್ಸಾ ಸೇವೆ ಈಗ ಮತ್ತಷ್ಟು ರಿಯಾಯಿತಿಯೊಂದಿಗೆ ಸಿಗುತ್ತಿದೆ ಎಂದು ತಿಳಿಸಲಾಗಿದೆ. 


 

Leave a Comment