ಹಿರಿಯ ಪತ್ರಕರ್ತ, ‘ವಾಯ್ಸ್ ಆಫ್ ಶಿವಮೊಗ್ಗ’ ಸಂಪಾದಕ ಭಂಡಿಗಡಿ ಆರ್. ನಂಜುಂಡಪ್ಪ ನಿಧನ

ಹಂಚಿಕೊಳ್ಳಿ
WhatsApp Facebook X Telegram
Voice of Shivamogga Editor Bhandigadi R Nanjundappa Passes Away at 75
Voice of Shivamogga Editor Bhandigadi R Nanjundappa Passes Away at 75
dasara add shivamogga palike

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಶಿವಮೊಗ್ಗದ ಹಿರಿಯ ಪತ್ರಕರ್ತ ಹಾಗೂ ‘ವಾಯ್ಸ್ ಆಫ್ ಶಿವಮೊಗ್ಗ’ ಪತ್ರಿಕೆಯ ಸಂಪಾದಕ ಭಂಡಿಗಡಿ ಆರ್. ನಂಜುಂಡಪ್ಪ (75) ಅವರು ಸೋಮವಾರ (ಅಕ್ಟೋಬರ್ 12) ಮಧ್ಯಾಹ್ನ ನಿಧನರಾಗಿದ್ದಾರೆ. ಹಿರಿಯ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ನಂಜುಂಡಪ್ಪ ಅವರ ನಿಧನದ ಸುದ್ದಿ ಶಿವಮೊಗ್ಗದ ಪತ್ರಿಕಾ ವಲಯದಲ್ಲಿ ಶೋಕ ಮೂಡಿಸಿದೆ. ಅವರ ಅಗಲಿಕೆಗೆ ನಗರದ ಮಾಧ್ಯಮ ಬಳಗ ಸಂತಾಪ ವ್ಯಕ್ತಪಡಿಸಿದೆ.ನಂಜುಂಡಪ್ಪ ಅವರು ಪತ್ನಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಶಿವಮೊಗ್ಗದ ಮಾಧ್ಯಮ ಬಳಗ ಸಂತಾಪ

‘ವಾಯ್ಸ್ ಆಫ್ ಶಿವಮೊಗ್ಗ’ ಸಂಪಾದಕರಾಗಿದ್ದ ಭಂಡಿಗಡಿ ಆರ್. ನಂಜುಂಡಪ್ಪ ಅವರ ನಿಧನಕ್ಕೆ ಶಿವಮೊಗ್ಗದ ಪತ್ರಕರ್ತರು ಹಾಗೂ ಮಾಧ್ಯಮ ಬಳಗದವರು ಸಂತಾಪ ಸೂಚಿಸಿದ್ದಾರೆ. ಅಗಲಿದ ಹಿರಿಯ ಪತ್ರಕರ್ತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಸಂತಾಪ ವ್ಯಕ್ತಪಡಿಸಲಾಗಿದೆ.

dasara add shivamogga palike
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor