ಮೋನ್ಸಿನ್ಯೋರ್​​ ಫೆಲಿಕ್ಸ್ ಜೋಸೆಫ್ ನೊರೊನ್ಹಾ ನಿಧನ

ಹಂಚಿಕೊಳ್ಳಿ
WhatsApp Facebook X Telegram
Msgr Felix Joseph Noronha Passes Away in Bangalore ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದ ಮಾನ್ಸಿಜ್ಞರ್ ಫೆಲಿಕ್ಸ್ ಜೋಸೆಫ್ ನೊರೊನ್ಹಾ ಅವರು ಏಪ್ರಿಲ್ 5, 2026 ರಂದು ನಿಧನರಾಗಿದ್ದಾರೆ. ಬಿಷಪ್ ಡ್ಯುಮಿಂಗ್ ಡಯಾಸ್ ಅವರಿಂದ ಸಂತಾಪ.

ಮೋನ್ಸಿನ್ಯೋರ್​​ ಫೆಲಿಕ್ಸ್ ಜೋಸೆಫ್ ನೊರೊನ್ಹಾ ನಿಧನಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದ ಮೋನ್ಸಿನ್ಯೋರ್ ಫೆಲಿಕ್ಸ್ ಜೋಸೆಫ್ ನೊರೊನ್ಹಾ ಅವರು ಇವತ್ತು ಅಂದರೆ ಭಾನುವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.

Msgr Felix Joseph Noronha Passes Away in Bangalore ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದ ಮಾನ್ಸಿಜ್ಞರ್ ಫೆಲಿಕ್ಸ್ ಜೋಸೆಫ್ ನೊರೊನ್ಹಾ ಅವರು ಏಪ್ರಿಲ್ 5, 2026 ರಂದು ನಿಧನರಾಗಿದ್ದಾರೆ. ಬಿಷಪ್ ಡ್ಯುಮಿಂಗ್ ಡಯಾಸ್ ಅವರಿಂದ ಸಂತಾಪ.
Msgr Felix Joseph Noronha Passes Away in Bangalore ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದ ಮೋನ್ಸಿನ್ಯೋರ್ ಫೆಲಿಕ್ಸ್ ಜೋಸೆಫ್ ನೊರೊನ್ಹಾ ಅವರು ಏಪ್ರಿಲ್ 5, 2026 ರಂದು ನಿಧನರಾಗಿದ್ದಾರೆ

ಶಿವಮೊಗ್ಗದ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ : ಶಿವಮೊಗ್ಗ

ಈಸ್ಟರ್​ ಹಬ್ಬದ ದಿನವಾದ ಏಪ್ರಿಲ್ 5, 2026 ರಂದು ಬೆಳಿಗ್ಗೆ 9:47 ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಇಹಲೋಕ ತ್ಯಜಿಸಿದ್ದಾರೆ.

ಫೆಲಿಕ್ಸ್ ಜೋಸೆಫ್ ನೊರೊನ್ಹಾ ನಿಧನ

ಶಿವಮೊಗ್ಗ: ಶಾಲಾ ಬಸ್ ಹರಿದು 18 ತಿಂಗಳ ಮಗು ಸಾವು

ಇವರ ಅಂತ್ಯಕ್ರಿಯೆಯು ನಾಳೆದಿನ ಅಂದರೆ ಸೋಮವಾರ (ಏಪ್ರಿಲ್ 6, 2026 ) 3.30ರ ಸುಮಾರಿಗೆ ವಿಶೇಷ ಬಲಿಪೂಜೆಯೊಂದಿಗೆ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿವೆ.ಶಿವಮೊಗ್ಗದ ಸೆಕ್ರೆಟ್ ಹಾರ್ಟ್ ಚರ್ಚ್​ ಹಿಂಬದಿಯ ಸಮಾಧಿಯ ಬಳಿ ಅಂತ್ಯಕ್ರಿಯೆ ನೆರವೇರಲಿದೆ. ಅಂತ್ಯಕ್ರಿಯೆಯಲ್ಲಿ 70 ಕ್ಕೂ ಕ್ರೈಸ್ತ ಗುರುಗಳು ಪಾಲ್ಗೊಳ್ಳಲಿದ್ದಾರೆ. ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಅಪೋಸ್ತೋಲಿಕ್ ಆಡಳಿತಾಧಿಕಾರಿ ಹಾಗೂ ಕಾರವಾರದ ಬಿಷಪ್ ಡಾ ಡ್ಯುಮಿಂಗ್ ಡಯಾಸ್ ಮತ್ತು ಮೈಸೂರು ಡಯಾಯಿಸ್​ನ ಬಿಷಫ್​ ಪ್ರಾನ್ಸಿಸ್ ಸೆರಾವೋ ನೆರವೇರಿಸಲಿದ್ದಾರೆ ಎಂದು ಶಿವಮೊಗ್ಗದ ಸೆಕ್ರೆಟ್ ಹಾರ್ಟ್​ ಪ್ರಧಾನಾಲಯದ ಧರ್ಮಗುರು ಫಾದರ್ ಸ್ಟ್ಯಾನಿ ತಿಳಿಸಿದ್ದಾರೆ.

ಮೋನ್ಸಿನ್ಯೋರ್ ಫೆಲಿಕ್ಸ್ ಜೋಸೆಫ್ ನೊರೊನ್ಹಾ ಅವರ ನಿಧನಕ್ಕೆ ಅಪೋಸ್ತೋಲಿಕ್ ಆಡಳಿತಾಧಿಕಾರಿ ಡಾ ಬಿಷಪ್ ಡ್ಯುಮಿಂಗ್ ಡಯಾಸ್ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅಗಲಿದ ಚೇತನದ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ದುಃಖತಪ್ತ ಕುಟುಂಬ ವರ್ಗದವರಿಗೆ ಭಗವಂತನು ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಮೋನ್ಸಿನ್ಯೋರ್ ಫೆಲಿಕ್ಸ್ ಜೋಸೆಫ್ ನೊರೊನ್ಹಾ ನಿಧನ ಕ್ರೈಸ್ತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ, ಹಲವು ಕ್ರೈಸ್ತ ಭಕ್ತಿ ಗೀತೆಗಳನ್ನು ರಚಿಸಿ ಹಾಡುವ ಮೂಲಕ ಅವರು ಸಮುದಾಯದಲ್ಲಿ ಮನೆ ಮಾತಾಗಿದ್ದರು. ಅವರ ಧಾರ್ಮಿಕ ವ್ಯಕಿತ್ವ ಹಾಗೂ ಅವರ ಸಂಗೀತ ಕ್ಷೇತ್ರ ಸಾಧನೆಯು ವಿಶಿಷ್ಟವಾಗಿತ್ತು. ಅವರ ಅಗಲಿಗೆ ವೈಯಕ್ತಿಕ ಬಹಳಷ್ಟು ದುಃಖ ತರಿಸಿದೆ.

ಫಾದರ್ ಸ್ಟ್ಯಾನಿ ಡಿಸೋಜಾ, ಶಿವಮೊಗ್ಗ ಸೆಕ್ರೆಟ್ ಹಾರ್ಟ್​ ಪ್ರಧಾನಾಲಯದ ಮುಖ್ಯ ಧರ್ಮಗುರುಗಳು

Msgr Felix Joseph Noronha Passes Away in Bangalore ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದ ಮಾನ್ಸಿಜ್ಞರ್ ಫೆಲಿಕ್ಸ್ ಜೋಸೆಫ್ ನೊರೊನ್ಹಾ ಅವರು ಏಪ್ರಿಲ್ 5, 2026 ರಂದು ನಿಧನರಾಗಿದ್ದಾರೆ. ಬಿಷಪ್ ಡ್ಯುಮಿಂಗ್ ಡಯಾಸ್ ಅವರಿಂದ ಸಂತಾಪ.
Msgr Felix Joseph Noronha Passes Away in Bangalore ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದ ಮೋನ್ಸಿನ್ಯೋರ್ ಫೆಲಿಕ್ಸ್ ಜೋಸೆಫ್ ನೊರೊನ್ಹಾ ಅವರು ಏಪ್ರಿಲ್ 5, 2026 ರಂದು ನಿಧನರಾಗಿದ್ದಾರೆ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Msgr Felix Joseph Noronha Passes Away in Bangalore ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದ ಮೋನ್ಸಿನ್ಯೋರ್​​ ಫೆಲಿಕ್ಸ್ ಜೋಸೆಫ್ ನೊರೊನ್ಹಾ ಅವರು ಏಪ್ರಿಲ್ 5, 2026 ರಂದು ನಿಧನರಾಗಿದ್ದಾರೆ. ಬಿಷಪ್ ಡ್ಯುಮಿಂಗ್ ಡಯಾಸ್ ಅವರಿಂದ ಸಂತಾಪ.
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor