Shivamogga Mar 5, 2024 Job opportunities in Shimoga ಗೊರೂರು ಮಾರ್ಟ್ನಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
ಶಿವಮೊಗ್ಗ: ಗೊರೂರ್ ಸೂಪರ್ ಮಾರ್ಕೆಟ್ನಲ್ಲಿ 30 ವಿವಿಧ ಹುದ್ದೆಗಳಿಗೆ ಕೆಲಸ ಖಾಲಿ ಇದ್ದು, ಆಸಕ್ತ ನಿರುದ್ಯೋಗಿಗಳು ಮಾ.6 ರಂದು ಶಿವಮೊಗ್ಗ ಜ್ಯೂಯೆಲ್ರಾಕ್ ಹೋಟೆಲ್ನಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು.
ಬೆಳಗ್ಗೆ 10 ರಿಂದ 1 ಗಂಟೆ ವರೆಗೆ ಸಂದರ್ಶನವಿದ್ದು, ಎಸ್ಎಸ್ಎಲ್ಸಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವವರಿಗೆ ಅವಕಾಶವಿದೆ. ಸಂದರ್ಶನಕ್ಕೆ ಬರುವವರು ಅಂಕಪ[ಟ್ಟಿಯನ್ನು ತಬೇಕೆಂದು ಆಯೋಜಕರು ತಿಳಿಸಿದ್ದಾರೆ. ಅಭ್ಯರ್ಥಿಯ ಅನುಭವಕ್ಕೆ ತಕ್ಕ ಹುದ್ದೆ ಇದ್ದು, ಇಎಸ್ಐ ಮತ್ತು ಪಿಎಫ್ ಸೌಲಭ್ಯವಿದೆ ಎಂದು ತಿಳಿಸಲಾಗಿದೆ
ನೇರ ಉದ್ಯೋಗಮೇಳ ಕಾರ್ಯಾಗಾರ
ಶಿವಮೊಗ್ಗ : ಬ್ಯಾಂಕೇತರ ಸಂಸ್ಥೆಯಿಂದ ನೀರುದ್ಯೋಗಿ ಪದವೀಧರ ಯುವಕ ಯುವತಿಯರು ವಯಸ್ಸು 25ವರ್ಷ ಮೇಲ್ಪಟ್ಟು ಹಾಗೂ ಸರ್ಕಾರಿ. ಪ್ರೈವೇಟ್ ನಿವೃತ್ತ ನೌಕರರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಫೆ. 5ರ ಬೆಳಿಗ್ಗೆ 10.30ರಿಂದ ಶಿವಮೊಗ್ಗ ನಗರದ ಬಿಹೆಚ್ ರಸ್ತೆಯ ರಾಯಲ್ ಆರ್ಕಿಡ್ ಹೋಟೆಲ್ನ ಸೆಂಟ್ರಲ್ ಹಾಲ್ನಲ್ಲಿ ನೇರ ಮಾಹಿತಿ ಮತ್ತು ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಮಾಹಿತಿ ಅವಶ್ಯಕವಾಗಿರುವವರು 70199796465 ಸಂಪರ್ಕಿಸಬಹುದು


