ಜನವರಿ 9 ರ ರಾಶಿಫಲ | ನಿಮ್ಮ ರಾಶಿಗೆ ಇಂದಿನ ದಿನ ಹೇಗಿರಲಿದೆ? ಇಲ್ಲಿದೆ ಶುಭಸುದ್ದಿ

January 9 2026 Daily Astrology  | ಶಿವಮೊಗ್ಗ :  ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸದ ಕೃಷ್ಣ ಪಕ್ಷದ ಷಷ್ಠಿ ತಿಥಿ ಇಂದು ಬೆಳಿಗ್ಗೆ 10.31 ರವರೆಗೆ ಇರಲಿದ್ದು, ಆನಂತರ ಸಪ್ತಮಿ ತಿಥಿ ಆರಂಭವಾಗಲಿದೆ. ಉತ್ತರಾ ನಕ್ಷತ್ರ ಸಂಜೆ 5.16 ರವರೆಗೆ ಇರಲಿದ್ದು, ತದನಂತರ ಹಸ್ತ ನಕ್ಷತ್ರವಿರಲಿದೆ. ಅಮೃತ ಘಳಿಗೆ ಬೆಳಿಗ್ಗೆ 9.47 ರಿಂದ 11.22 ರವರೆಗೆ ಇರಲಿದೆ. ರಾಹುಕಾಲ ಬೆಳಿಗ್ಗೆ 10.30 ರಿಂದ 12.00 ರವರೆಗೆ ಮತ್ತು ಯಮಗಂಡ ಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಇಂದಿನ ರಾಶಿಫಲ: ಜನವರಿ 9 2026 ರ ದ್ವಾದಶ ರಾಶಿಗಳ ಸಂಪೂರ್ಣ ಭವಿಷ್ಯToday Horoscope January 9 2026 Daily Astrology Predictions for All Zodiac Signs

ದ್ವಾದಶ ರಾಶಿಗಳ ಫಲ

ಮೇಷ | ಪಟ್ಟ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಹೊಸ ಕೆಲಸಕ್ಕೆ ಚಾಲನೆ, ಶುಭ ಸುದ್ದಿ ಹುಡುಕಿ ಬರಲಿವೆ. ಆರ್ಥಿಕ ವ್ಯವಹಾರಗಳಲ್ಲಿ ಗಮನಾರ್ಹ ಪ್ರಗತಿ, ಉದ್ಯೋಗ ಯೋಗ, ಜೀವನದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ವ್ಯಾಪಾರ ಮತ್ತು ಉದ್ಯೋಗ ಅಡೆತಡೆಯಿಲ್ಲದೆ ಸಾಗಲಿವೆ. 

ವೃಷಭ | ಅಸಮಾಧಾನ, ಅನಾರೋಗ್ಯ. ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ, ಕೆಲಸ ಕಾರ್ಯ ನಿಧಾನಗತಿಯಲ್ಲಿ ಸಾಗಲಿವೆ. ದೈವ ದರ್ಶನ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಧಾರಣ. 

ಮಿಥುನ |ಧನ ವ್ಯಯ. ಕುಟುಂಬದಲ್ಲಿ ವಿವಾದ, ಆರೋಗ್ಯ ಸಮಸ್ಯೆ. ವ್ಯಾಪಾರದಲ್ಲಿ ಈ ದಿನ ಸಾಧಾರಣವಾಗಿ ಸಾಗಲಿದ್ದು, ಉದ್ಯೋಗ ಸ್ಥಳದಲ್ಲಿ ಗೊಂದಲ. 

ಕರ್ಕಾಟಕ | ಹೊಸ ವ್ಯಕ್ತಿಗಳ ಪರಿಚಯ, ಶುಭ ಸುದ್ದಿ. ಹಳೆಯ ಬಾಕಿ ವಸೂಲಿ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿಯ ಹಾದಿ. ಅಂದುಕೊಂಡ ಕೆಲಸಗಳಲ್ಲಿ ಯಶಸ್ಸು. 

ಸಿಂಹ |ಆರ್ಥಿಕವಾಗಿ ಧನಲಾಭ, ದೇವಸ್ಥಾನಗಳಿಗೆ ಭೇಟಿ , ಸ್ನೇಹಿತರೊಂದಿಗೆ ಕಲಹ. ಪ್ರಯಾಣ ಮುಂದೂಡುವುದು ಒಳಿತು. ಉದ್ಯೋಗ ಮತ್ತು ವ್ಯಾಪಾರಗಳಲ್ಲಿ ಒತ್ತಡದ ದಿನ. 

ಕನ್ಯಾ | ಹೊಸ ಕೆಲಸಗ ಆರಂಭ, ಇಂದು ಸುದಿನ, ಶುಭ ವಾರ್ತೆ ತಿಳಿಯಲಿದೆ. ಆಕಸ್ಮಿಕವಾಗಿ ಧನಲಾಭ, ಬಾಲ್ಯದ ಸ್ನೇಹಿತರ ಭೇಟಿ. ಆಸ್ತಿ ವಿವಾದ ಸರಿಯಾಗಲಿದೆ, ವ್ಯಾಪಾರ ಮತ್ತು ಉದ್ಯೋಗದಲ್ಲಿನ ಒತ್ತಡ ನಿವಾರಣೆ. 

ತುಲಾ | ಶ್ರಮ ಜಾಸ್ತಿ ಮತ್ತು ಖರ್ಚು ಹೆಚ್ಚಾಗಲಿವೆ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಮನಸ್ತಾಪ. ನಿಮ್ಮ ಆಲೋಚನೆ ಫಲಪ್ರದವಾಗುವುದು ಕಷ್ಟವಾಗಲಿದ್ದು, ಜವಾಬ್ದಾರಿ ಹೆಚ್ಚಲಿವೆ. ವ್ಯಾಪಾರದಲ್ಲಿ ಗೊಂದಲ ಹಾಗೂ ಉದ್ಯೋಗದಲ್ಲಿ ಬದಲಾವಣೆ. 

ಇಂದಿನ ರಾಶಿಫಲ: ಜನವರಿ 9 2026 ರ ದ್ವಾದಶ ರಾಶಿಗಳ ಸಂಪೂರ್ಣ ಭವಿಷ್ಯToday Horoscope January 9 2026 Daily Astrology Predictions for All Zodiac Signs
ಇಂದಿನ ರಾಶಿಫಲ: ಜನವರಿ 9 2026 ರ ದ್ವಾದಶ ರಾಶಿಗಳ ಸಂಪೂರ್ಣ ಭವಿಷ್ಯToday Horoscope January 9 2026 Daily Astrology Predictions for All Zodiac Signs

ವೃಶ್ಚಿಕ |ಆರ್ಥಿಕ ಸ್ಥಿತಿ ಇಂದು ಉತ್ತಮವಾಗಿರಲಿದೆ. ಸಂತೋಷವಾಗಿ ಕಾಲ ಕಳೆಯಲಿದ್ದೀರಿ ಮತ್ತು ಹಳೆಯ ಮಿತ್ರರ ಭೇಟಿ. ಶುಭ ಕಾರ್ಯಗಳಿಗೆ ಆಹ್ವಾನ, ವ್ಯಾಪಾರ ಅಭಿವೃದ್ಧಿ ಹಾಗೂ ಉದ್ಯೋಗದಲ್ಲಿ ಪ್ರೋತ್ಸಾಹ ದೊರೆಯಲಿದೆ.

ಧನು | ಆರ್ಥಿಕವಾಗಿ ಪ್ರಗತಿ, ಹೊಸ ವಿಷಯ ತಿಳಿದುಕೊಳ್ಳಲಿದ್ದಾರೆ. ಪ್ರಮುಖ ವ್ಯಕ್ತಿಗಳ ಪರಿಚಯ, ದೈವ ದರ್ಶನ. ವ್ಯಾಪಾರ ವಿಸ್ತರಣೆ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ, ವಾಹನ ಯೋಗ. 

ಮಕರ | ಸಹೋದರರೊಂದಿಗೆ ಭಿನ್ನಾಭಿಪ್ರಾಯ. ಧನ ವ್ಯಯದ, ಅನಿರೀಕ್ಷಿತ ಪ್ರಯಾಣ. ಆಸ್ತಿ ಕಲಹ, ಉದ್ಯೋಗ ಮತ್ತು ವ್ಯಾಪಾರ ಮಂದಗತಿಯಲ್ಲಿ ಸಾಗಲಿವೆ. 

ಕುಂಭ | ಹೆಚ್ಚಿನ ಶ್ರಮದ ಅಗತ್ಯ, ಕೆಲಸಗಳಲ್ಲಿ ಅಡೆತಡೆ ಉಂಟಾಗಲಿವೆ. ಆರ್ಥಿಕ ಪರಿಸ್ಥಿತಿ ಅಷ್ಟೊಂದು ತೃಪ್ತಿದಾಯಕವಾಗಿಲ್ಲ. ಕುಟುಂಬದಲ್ಲಿ ಮಾತಿನ ಚಕಮಕಿ ಹಾಗೂ ಅನಾರೋಗ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸವಾಲಿನ ದಿ. 

ಮೀನ | ಹೊಸ ಸಂಪರ್ಕ,ಆಶ್ಚರ್ಯಕರ ಘಟನೆ ಜರುಗಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ , ಹಳೆಯ ವಿವಾದ ಬಗೆಹರಿಯಲಿವೆ. ವ್ಯಾಪಾರ ವಿಸ್ತರಣೆ, ಅತ್ಯಂತ ಉತ್ಸಾಹದಿಂದ ಕೆಲಸ ಮಾಡುವಿರಿ.

ಇಂದಿನ ರಾಶಿಫಲ: ಜನವರಿ 9 2026 ರ ದ್ವಾದಶ ರಾಶಿಗಳ ಸಂಪೂರ್ಣ ಭವಿಷ್ಯToday Horoscope January 9 2026 Daily Astrology Predictions for All Zodiac Signs
ಇಂದಿನ ರಾಶಿಫಲ: ಜನವರಿ 9 2026 ರ ದ್ವಾದಶ ರಾಶಿಗಳ ಸಂಪೂರ್ಣ ಭವಿಷ್ಯToday Horoscope January 9 2026 Daily Astrology Predictions for All Zodiac Signs

ಇಂದಿನ ರಾಶಿಫಲ: ಜನವರಿ 9 2026 ರ ದ್ವಾದಶ ರಾಶಿಗಳ ಸಂಪೂರ್ಣ ಭವಿಷ್ಯToday Horoscope January 9 2026 Daily Astrology Predictions for All Zodiac Signs

 ರಾಶಿಫಲ, ಇಂದಿನ ಭವಿಷ್ಯ, ಜನವರಿ 9 2026, ದಿನ ಭವಿಷ್ಯ, ಜ್ಯೋತಿಷ್ಯ, Daily Predictions, Jan 9 2026, Astrology, Panchangam, Kannada Astrology, 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು