SHIVAMOGGA | MALENADUTODAY NEWS | Feb 19, 2025
Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Feb 19, 2025 | DINA BHAVISHYA | ಜಾತಕ ಫಲ
ಮೇಷ | ಕೈಗೆತ್ತಿಕೊಂಡ ಕೆಲಸ ಪೂರ್ಣವಾಗುತ್ತದೆ. ಪ್ರೀತಿಪಾತ್ರರ ಜೊತೆ ದಿನ ಕಳೆಯುವುದು, ಜವಾಬ್ದಾರಿ ಹೆಚ್ಚಳ, ವ್ಯವಹಾರ ಮತ್ತು ಉದ್ಯೋಗದಲ್ಲಿ ಹೊಸ ಭರವಸೆ.
ವೃಷಭ | ಪ್ರಮುಖ ನಿರ್ಧಾರ. ಆರ್ಥಿಕ ವ್ಯವಹಾರ ತೃಪ್ತಿಕರ. ಆಸ್ತಿ ಲಾಭ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆ ನಿವಾರಣೆಯಾಗುತ್ತವೆ.
ಮಿಥುನ | ಕೆಲಸದಲ್ಲಿ ಕಷ್ಟ ಎದುರಾಗಬಹುದು. ಹೊಸ ಸಾಲ ಆಗಬಹುದು. ಸಂಬಂಧಿಕರೊಂದಿಗೆ ಕಿರಿಕಿರಿ. ಆಲೋಚನೆ ಸ್ಥಿರವಾಗಿರಲ್ಲ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಚೂರು ತೊಂದರೆ
ಕರ್ಕಾಟಕ | ಈ ದಿನ ಕಷ್ಟ ಎನಿಸಬಹುದು. ಕುಟುಂಬದಲ್ಲಿ ಒತ್ತಡ. ದೇವಾಲಯಗಳಿಗೆ ಭೇಟಿ. ಅನಾರೋಗ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಶ್ರಮ ಹೆಚ್ಚು, ಆದಾಯ ಕಡಿಮೆ.
ಸಿಂಹ | ಸ್ನೇಹಿತರೊಂದಿಗೆ ದಿನ ಕಳೆಯುವುದು. ಜೀವನ ನಿರ್ಧಾರ. ಯಶಸ್ಸು ಸಿಗಲಿದೆ. ಸಿಹಿ ಸುದ್ದಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಈ ದಿನ ಪ್ರಗತಿಯ ದಿನ.
ಕನ್ಯಾ | ಹೊಸ ಪ್ರಯತ್ನಕ್ಕೆ ಕೈ ಹಾಕುವಿರಿ, ಶ್ರಮವಹಿಸಿದ ಕೆಲಸ ಪೂರ್ಣಗೊಳ್ಳುವುದಿಲ್ಲ. ಅತಿಯಾದ ಕೆಲಸ. ಜಗಳ, ಒತ್ತಡ, ಅನಾರೋಗ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಮಸ್ಯೆ.
ತುಲಾ |ದಿನವಿಡಿ ಉತ್ಸಾಹ. ಆಸ್ತಿ ವಿವಾದಕ್ಕೆ ತೆರೆ. ಹಲವು ವಿಚಾರ ಎದುರಿಗೆ ಬರಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರ
ವೃಶ್ಚಿಕ | ಅಂತರಂಗ ಬಹಿರಂಗವಾಗುತ್ತದೆ. ಕೆಲಸ ಜಾಸ್ತಿ , ತೊಂದರೆಯು ಜಾಸ್ತಿ, ಅನಾರೋಗ್ಯ, ಚೂರು ಒತ್ತಡ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸ್ವಲ್ಪ ನಿರಾಶಾದಾಯಕ.
ಧನಸ್ಸು | ಅಚ್ಚರಿಯ ದಿನ, ಹೊಸ ವಿಷಯ ತಿಳಿಯುವುದು, ಮನೆಯಲ್ಲಿ ನೆಮ್ಮದಿ, ಹೊರಗಡೆ ಹೊಸ ಜನರ ಪರಿಚಯ, ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಇವತ್ತು ಭರವಸೆಯ ದಿನ.
ಮಕರ | ಸಂತೋಷದ ಸಮಯವನ್ನು ಕಳೆಯುತ್ತೀರಿ. ಕೆಲಸ ಸಮಯಕ್ಕೆ ಸರಿಯಾಗಿ ಮುಗಿವುದು, ವಿವಾದ ಬಗೆಹರಿಯುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಲಾಭ ಜಾಸ್ತಿ.
ಕುಂಭ | ದಿನ ಕಷ್ಟ ಎನಿಸಬಹುದು, ಆದರೂ ಸಂತೋಷದಿಂದ ಇರುವಿರಿ, ಸಾಲದಾತರ ಒತ್ತಡ, ಮನಸ್ಸಿಗೆ ಕಿರಿಕಿರಿ, ದೇವಾಲಯಗಳಿಗೆ ಭೇಟಿ ಉದ್ಯೋಗ ಪ್ರಯತ್ನಕ್ಕೆ ಇನ್ನೊಂದು ಹೆಜ್ಜೆ. ವ್ಯಾಪಾರ ಮತ್ತು ಉದ್ಯೋಗದ ಮೇಲೆ ಅನ್ಯ ಪರಿಣಾಮ.
ಮೀನ | ಜಗಳದ ದಿನ, ಮಾತು ಕಡಿಮೆ ಇರಲಿ, ಹಣಕಾಸಿನ ವಿಷಯದಲ್ಲಿ ಎಚ್ಚರ ಕಳೆವುದು, ಕೆಲಸದಲ್ಲಿ ಅಡಚಣೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ