ಕೊರೊನಾ! ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೆಲ್ತ್ ಬುಲೆಟಿನ್ ರಿಲೀಸ್! ಏಷ್ಟಾಯ್ತು ಕೇಸ್ !?

Covid Health Bulletin released by Shivamogga Health and Family Welfare Department

ಕೊರೊನಾ!  ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೆಲ್ತ್ ಬುಲೆಟಿನ್ ರಿಲೀಸ್! ಏಷ್ಟಾಯ್ತು ಕೇಸ್ !?
ಶಿವಮೊಗ್ಗ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಕೋವಿಡ್ ಹೆಲ್ತ್​ ಬುಲೆಟಿನ್ ವಿವರ

SHIVAMOGGA  |  Dec 25, 2023  |   ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್​ 19 ಈ ವರ್ಷದ ಪ್ರಕರಣಗಳ ಎಣಿಕೆ ಆರಂಭವಾದ ಮೇಲೆ ಇದುವರೆಗೂ ಎಳು ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿದೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಸಂಬಂಧ ನಿನ್ನೆ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್​ ಬುಲೆಟಿನ್ ಪ್ರಕಾರ ನಿನ್ನೆ ಒಂದೇ ದಿನ 54 ಸ್ಯಾಂಪಲ್​ಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. 

READ : ಅಜ್ಜಿ ಕಾಲದ ಚಿನ್ನಕ್ಕೆ ₹10 ಲಕ್ಷ ಕೊಟ್ಟ ವ್ಯಕ್ತಿ ಭದ್ರಾವತಿ ನ್ಯೂಟೌನ್​ ಪೊಲೀಸ್ ಸ್ಟೇಷನ್​ ಮೆಟ್ಟಿಲೇರಬೇಕಾಯ್ತು ! ಏತಕ್ಕೆ ಅನ್ನೋದೇ ಸ್ಟೋರಿ

ಈ ಪೈಕಿ ಇಬ್ಬರಲ್ಲಿ ಸೋಂಕು ಕಾಣಿಸಿರುವುದು ಗೊತ್ತಾಗಿದೆ. ಹಿಂದಿನ ಪ್ರಕರಣಗಳು ಸೇರಿಕೊಂಡು ಒಟ್ಟು ಏಳು ಮಂದಿಯಲ್ಲಿ ಕೋವಿಡ್ 19 ಸೋಂಕು ಕಾಣಿಸಿದೆ.

ಇನ್ನೂ ಇವರಲ್ಲಿ ಐವರು ಹೋಮ್​ ಐಸೋಲೇಷನ್​ನಲ್ಲಿದ್ದು, ಇಬ್ಬರು Isolated in Designated Covid Hospital ನಲ್ಲಿದ್ದಾರೆ. 

ನಿನ್ನೆಯ ಪ್ರಕರಣಗಳ ಪೈಕಿ ಒಂದು ಶಿವಮೊಗ್ಗದ ಕೇಸ್ ಆಗಿದ್ದರೇ ಇನ್ನೊಂದು ಪ್ರಕರಣ ಹೊರಜಿಲ್ಲೆಯದಾಗಿದ್ದು ಶಿವಮೊಗ್ಗದಲ್ಲಿ ದಾಖಲಾಗಿದೆ.