ಫಾಲ್ಗುಣ ಮಾಸದ ಸಂಕಷ್ಟಹರ ಚತುರ್ಥಿಯ ಈ ದಿನ ಯಾರಿಗೆ ವಿಶೇಷ ಗೊತ್ತಾ! ದಿನಭವಿಷ್ಯ!

Check out panchanga and daily horoscope / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ವಿಶ್ವಾಸವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ತದಿಗೆ ತಿಥಿ ಸಂಜೆ 5.32 ರವರೆಗೆ ಇರಲಿದ್ದು, ತದನಂತರ ಚೌತಿ ಆರಂಭವಾಗಲಿದೆ. ಹಸ್ತ ನಕ್ಷತ್ ಬೆಳಿಗ್ಗೆ 9.22 ರವರೆಗೆ ಇದ್ದು, ಬಳಿಕ ಚಿತ್ತ ನಕ್ಷತ್ರ ಪ್ರವೇಶವಾಗಲಿದೆ. ಮುಂಜಾನೆ 4.14 ರಿಂದ 5.53 ರವರೆಗೆ ಅಮೃತ ಗಳಿಗೆ ಇರಲಿದ್ದು, ಈ ದಿನ ಸಂಕಷ್ಟಹರ ಚತುರ್ಥಿ ಎಂದು ಆಚರಿಸಲಾಗುತ್ತದೆ. ಬೆಳಿಗ್ಗೆ 10.30 ರಿಂದ 12.00 ರವರೆಗೆ ರಾಹುಕಾಲ, ಮಧ್ಯಾಹ್ನ 3.00 ರಿಂದ 4.30 ರವರೆಗೆ ಯಮಗಂಡ ಕಾಲ ಇರಲಿದೆ.

Check out panchanga and daily horoscope ವಿಶ್ವಾಸವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಇಂದಿನ ಪಂಚಾಂಗ ಮತ್ತು ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ.
Check out panchanga and daily horoscope ವಿಶ್ವಾಸವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಇಂದಿನ ಪಂಚಾಂಗ ಮತ್ತು ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ.

ಅಮೆರಿಕಾದಲ್ಲಿ ಫೆಲೋಶಿಪ್ ಪಡೆದ ಶಿವಮೊಗ್ಗ ಯುವತಿ! ಮನಶಾಸ್ತ್ರದಲ್ಲಿ ಮೊದಲ ಎರಡು RANK ಪಡೆದು ಸಾಧನೆ ಮೆರೆದ ವಿದ್ಯಾರ್ಥಿನಿಯರು!

ಇವತ್ತಿನ ರಾಶಿಫಲ

ಮೇಷ / ಉದ್ಯೋಗ ಯತ್ನ ಫಲನೀಡಲಿದೆ. ದಿನವಿಡಿ ಉತ್ಸಾಹದಿಂದ ಕಾಲ ಕಳೆಯುವಿರಿ. ವ್ಯಾಪಾರ ಅನುಕೂಲಕರವಾಗಿರುತ್ತವೆ ಹಾಗೂ ಉದ್ಯೋಗದಲ್ಲಿ ಕೆಲಸದ ಒತ್ತಡ ಕಡಿಮೆಯಾಗಲಿವೆ. 

ವೃಷಭ / ಆರ್ಥಿಕ ಬಿಕ್ಕಟ್ಟು. ಸಾಲದ ಪ್ರಯತ್ನ, ಕೆಲಸದಲ್ಲಿ ಅಡೆತಡೆ.ಅನಾರೋಗ್ಯ. ವ್ಯಾಪಾರ, ಉದ್ಯೋಗದಲ್ಲಿ ಕೆಲವು ಸಮಸ್ಯೆ ಎದುರಾಗಬಹುದು.

ಭದ್ರಾವತಿ ಬಾಲಕಿಗೆ ದಾವಣಗೆರೆ ಯುವಕನ ಕಿರುಕುಳ! 20 ವರ್ಷ ಶಿಕ್ಷೆ ವಿಧಿಸಿ 2 ಲಕ್ಷ ದಂಡ ಹಾಕಿದ ಶಿವಮೊಗ್ಗ ಕೋರ್ಟ್

ಮಿಥುನ / ಪ್ರಯಾಣ ಮುಂದೂಡಿಕೆ.  ಕೆಲಸದಲ್ಲಿ ಅಡೆತಡೆ, ಮಿತ್ರರೊಂದಿಗೆ ಭಿನ್ನಾಭಿಪ್ರಾಯ. ಆರೋಗ್ಯ ಸಮಸ್ಯೆ. ವ್ಯಾಪಾರದಲ್ಲಿ ಮಂದಗತಿ, ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗುತ್ತವೆ. 

ಕರ್ಕಾಟಕ /  ಹೊಸ ಆರಂಭ. ವ್ಯಾಪಾರ ಉತ್ಸಾಹದಿಂದ ಸಾಗಲಿದ್ದು, ದೂರ ಪ್ರಯಾಣ. ದೇವಾಲಯಕ್ಕೆ ಭೇಟಿ. ಧನಲಾಭ, ಉದ್ಯೋಗದಲ್ಲಿ ಜವಾಬ್ದಾರಿ ಮೇಲೆ ಪರರ ಕಣ್ಣು

ಸಿಂಹ / ಪ್ರತಿಫಲದ ದಿನ. ವಿವಾದಗಳಿಂದ ದೂರವಿರಿ. ದಿಢೀರ್ ಪ್ರಯಾಣ. ವ್ಯಾಪಾರ ಸಾಧಾರಣ ಇರಲಿದೆ.ಉದ್ಯೋಗದಲ್ಲಿ ಕೆಲಸ ಜಾಸ್ತಿ

ಕನ್ಯಾ / ಕೆಲಸ ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಮಿತ್ರರ ಭೇಟಿ ಹಾಗೂ ದೇವಾಲಯಗಳಿಗೆ ಭೇಟಿ. ಆದಾಯ ಹೆಚ್ಚಾಗಲಿದ್ದು, ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸದಿನ.

ತುಲಾ /ಆರ್ಥಿಕ ಬಿಕ್ಕಟ್ಟು. ದಿಢೀರ್ ಪ್ರಯಾಣ ಹಾಗೂ ಮಾನಸಿಕ ಅಶಾಂತಿ. ಬಂಧುಗಳೊಂದಿಗೆ ಜಗಳ. ಆಲೋಚನೆಗಳು ಸ್ಥಿರವಾಗಿರುವುದಿಲ್ಲ ಹಾಗೂ ವ್ಯಾಪಾರ, ಉದ್ಯೋಗದಲ್ಲಿ ಈ ದಿನ ಸಾಮಾನ್ಯ.

Check out panchanga and daily horoscope ವಿಶ್ವಾಸವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಇಂದಿನ ಪಂಚಾಂಗ ಮತ್ತು ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ.
Check out panchanga and daily horoscope ವಿಶ್ವಾಸವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಇಂದಿನ ಪಂಚಾಂಗ ಮತ್ತು ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ.

ಶಿವಮೊಗ್ಗದಲ್ಲಿ 91000! ಉಳಿದ ಕಡೆ ಎಷ್ಟಿದೆ ಅಡಕೆ ದರ! ಅಡಿಕೆ ರೇಟು ಓದಿ

ವೃಶ್ಚಿಕ/ ನೂತನ ಉದ್ಯೋಗ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ ಹಾಗೂ ವ್ಯಾಪಾರದಲ್ಲಿ ಈ ದಿನ ಆಶಾದಾಯಕ. ಆಸ್ತಿ ವಿವಾದ ಬಗೆಹರಿಯಲಿದ್ದು, ಉದ್ಯೋಗದಲ್ಲಿ ಬದಲಾವಣೆಗಳಾಗಲಿವೆ.  

ಧನುಸ್ಸು / ಹೊಸ ವಿಚಾರ ತಿಳಿದುಕೊಳ್ಳುವಿರಿ. ಪ್ರಯತ್ನಿಸಿದ ಕೆಲಸ ಸಿದ್ಧಿ ಹಾಗೂ ಬೆಲೆಬಾಳುವ ವಸ್ತು ಖರೀದಿ. ಪ್ರಮುಖ ನಿರ್ಧಾರ ಕೈಗೊಳ್ಳುವಿರಿ. ವ್ಯಾಪಾರ, ಉದ್ಯೋಗದಲ್ಲಿ ಈ ದಿನ ಪ್ರೋತ್ಸಾಹದಾಯಕವಾಗಿರುತ್ತವೆ. 

ಮಕರ / ಕುಟುಂಬ ಹಾಗೂ ಆರೋಗ್ಯ ಸಮಸ್ಯೆ. ಕೆಲಸ ಮುಂದಕ್ಕೆ ಸಾಗುವುದಿಲ್ಲ ಹಾಗೂ ದೂರ ಪ್ರಯಾಣ. ಬಂಧುಗಳೊಂದಿಗೆ ಜಗಳ. ವ್ಯಾಪಾರ ಉದ್ಯೋಗಗಳಲ್ಲಿ ಕೆಲಸದ ಹೊರೆ

ಕುಂಭ / ಅನಿರೀಕ್ಷಿತ ಪ್ರಯಾಣ. ಆರೋಗ್ಯದಲ್ಲಿ ಏರುಪೇರು. ವ್ಯಾಪಾರ ನಿರಾಸೆ ಮೂಡಿಸುತ್ತವೆ ಹಾಗೂ ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಬಂಧುಗಳೊಂದಿಗೆ ವಿವಾದ. 

ಮೀನ /ಉದ್ಯೋಗ ಪ್ರಯತ್ನ ಹೊಸತನ. ದೇವಾಲಯಗಳಿಗೆ ಭೇಟಿ. ಶುಭ ವಾರ್ತೆ . ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆ ದೂರವಾಗಲಿವೆ.

ಸಾಗರ : ಇಮ್ರಾನ್​ ಮತ್ತು ಇಮ್ತಿಯಾಜ್​ಗೆ 3 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್​ ತೀರ್ಪು

Check out panchanga and daily horoscope ವಿಶ್ವಾಸವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಇಂದಿನ ಪಂಚಾಂಗ ಮತ್ತು ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ.
Check out panchanga and daily horoscope ವಿಶ್ವಾಸವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಇಂದಿನ ಪಂಚಾಂಗ ಮತ್ತು ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Check out panchanga and daily horoscope ವಿಶ್ವಾಸವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಇಂದಿನ ಪಂಚಾಂಗ ಮತ್ತು ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ.