channagiri arecanut price ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.
channagiri arecanut price ಇದನ್ನೂ ಸಹ ಓದಿ : arecanut poisson : ಅಡಿಕೆಗೆ ಔಷಧಿ ಸಿಂಪಡನೆ ಲಾಭವೋ ನಷ್ಟವೋ?
ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
ಮೂಲ : ಕೃಷಿ ಮಾರಾಟವಾಹಿನಿ ಶಿವಮೊಗ್ಗ ಮಾರುಕಟ್ಟೆ May 9, 2025
ಉತ್ಪನ್ನ | ವೆರೈಟಿ | ಮಾರುಕಟ್ಟೆ | ಕನಿಷ್ಠ | ಗರಿಷ್ಠ |
ಅಡಿಕೆ | ರಾಶಿ | ಚನ್ನಗಿರಿ | 54579 | 57700 |
ಅಡಿಕೆ | ಈಡಿ | ಹೊನ್ನಾಳಿ | 34000 | 34000 |
ಅಡಿಕೆ | ಬೆಟ್ಟೆ | ಶಿವಮೊಗ್ಗ | 51399 | 59099 |
ಅಡಿಕೆ | ಸರಕು | ಶಿವಮೊಗ್ಗ | 58129 | 96996 |
ಅಡಿಕೆ | ಗೊರಬಲು | ಶಿವಮೊಗ್ಗ | 18161 | 33699 |
ಅಡಿಕೆ | ರಾಶಿ | ಶಿವಮೊಗ್ಗ | 48099 | 56599 |
ಅಡಿಕೆ | ಕೋಕ | ಪುತ್ತೂರು | 20000 | 30000 |
ಅಡಿಕೆ | ನ್ಯೂ ವೆರೈಟಿ | ಪುತ್ತೂರು | 26000 | 46000 |
ಅಡಿಕೆ | ನ್ಯೂ ವೆರೈಟಿ | ಬೆಳ್ತಂಗಡಿ | 29000 | 36500 |
ಅಡಿಕೆ | ನ್ಯೂ ವೆರೈಟಿ | ಕಾರ್ಕಳ | 25000 | 46000 |
ಅಡಿಕೆ | ವೋಲ್ಡ್ ವೆರೈಟಿ | ಕಾರ್ಕಳ | 30000 | 50000 |
ಅಡಿಕೆ | ಬಿಳೆ ಗೋಟು | ಸಿದ್ಧಾಪುರ | 25899 | 32099 |
ಅಡಿಕೆ | ಕೆಂಪುಗೋಟು | ಸಿದ್ಧಾಪುರ | 22599 | 27219 |
ಅಡಿಕೆ | ಕೋಕ | ಸಿದ್ಧಾಪುರ | 14619 | 26399 |
ಅಡಿಕೆ | ತಟ್ಟಿಬೆಟ್ಟೆ | ಸಿದ್ಧಾಪುರ | 28689 | 32699 |
ಅಡಿಕೆ | ರಾಶಿ | ಸಿದ್ಧಾಪುರ | 41099 | 47599 |
ಅಡಿಕೆ | ಚಾಲಿ | ಸಿದ್ಧಾಪುರ | 35099 | 41009 |
ಅಡಿಕೆ | ಹಳೆ ಚಾಲಿ | ಸಿದ್ಧಾಪುರ | 37699 | 37699 |
ಅಡಿಕೆ | ಬಿಳೆ ಗೋಟು | ಸಿರಸಿ | 19199 | 31808 |
ಅಡಿಕೆ | ಕೆಂಪುಗೋಟು | ಸಿರಸಿ | 20869 | 23699 |
ಅಡಿಕೆ | ಬೆಟ್ಟೆ | ಸಿರಸಿ | 28299 | 45001 |
ಅಡಿಕೆ | ರಾಶಿ | ಸಿರಸಿ | 41299 | 47989 |
ಅಡಿಕೆ | ಚಾಲಿ | ಸಿರಸಿ | 34499 | 43719 |
ಅಡಿಕೆ | ಬಿಳೆ ಗೋಟು | ಯಲ್ಲಾಪೂರ | 13899 | 33900 |
ಅಡಿಕೆ | ಅಪಿ | ಯಲ್ಲಾಪೂರ | 61600 | 65000 |
ಅಡಿಕೆ | ಕೆಂಪುಗೋಟು | ಯಲ್ಲಾಪೂರ | 16899 | 26185 |
ಅಡಿಕೆ | ಕೋಕ | ಯಲ್ಲಾಪೂರ | 7699 | 19110 |
ಅಡಿಕೆ | ತಟ್ಟಿಬೆಟ್ಟೆ | ಯಲ್ಲಾಪೂರ | 28920 | 38199 |
ಅಡಿಕೆ | ರಾಶಿ | ಯಲ್ಲಾಪೂರ | 39409 | 59169 |
ಅಡಿಕೆ | ಚಾಲಿ | ಯಲ್ಲಾಪೂರ | 34000 | 43777 |
ಅಡಿಕೆ | ರಾಶಿ | ಚನ್ನಗಿರಿ | 54579 | 57700 |