BREAKING / ಭದ್ರಾವತಿ ಪೊಲೀಸರಿಂದ ಇಬ್ಬರ ಬಂಧನ

BREAKING/Bhadravathi police arrest two persons

BREAKING /  ಭದ್ರಾವತಿ ಪೊಲೀಸರಿಂದ ಇಬ್ಬರ ಬಂಧನ
BREAKING / ಭದ್ರಾವತಿ ಪೊಲೀಸರಿಂದ ಇಬ್ಬರ ಬಂಧನ
MALENADUTODAY.COM  |SHIVAMOGGA| #KANNADANEWSWEB
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಪೊಲೀಸರು ಇಬ್ಬರು ಗಾಂಜಾಮಾರಾಟಗಾರರನ್ನ ಬಂಧಿಸಿದ್ದಾರೆ. ಈ ಸಂಬಂಧ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ಧಾರೆ. 
ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಸುಮಾರು 230 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು (bhadravathi hosamane police) ಈ ದಾಳಿ ನಡೆಸಿದ್ದು, ವಶಕ್ಕೆ ಪಡೆದಿರುವ ಗಾಂಜಾದ ಮೌಲ್ಯ ಸುಮಾರು 6000 ರಷ್ಟಿದೆ

ಪೆಟ್ರೋಲ್​ ಬಂಕ್​ ಪಕ್ಕದಲ್ಲಿಯೇ ಅಡ್ಡಬಿದ್ದ ಸಿಲಿಂಡರ್ ಲಾರಿ! ತೀರ್ಥಹಳ್ಳಿ ಹೆದ್ದಾರಿಯಲ್ಲಿ ಪಲ್ಟಿಯಾದ ಭತ್ತ ಸಾಗಿಸ್ತಿದ್ದ ಲಾರಿ! ಒಂದೇ ರಾತ್ರಿ ಆತಂಕ ಮೂಡಿಸಿದ ಘಟನೆಗಳು

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga  Cycle Jatha, Shivamogga Police Department, Deputy Commissioner's Office, SP Mithun Kumar, Dr. Selvamani, Ashoka Circle, New Mandli, Gopala, Alkola -,, Vinobanagar Police Chowki, Sangolli Rayanna Circle, Shankar Mutt, Karnataka Sangha Circle, DVS Circle, Haveera Circle, AA Circle, Ashoka Circle,ಸೈಕಲ್​ ಜಾಥಾ, ಶಿವಮೊಗ್ಗ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಕಚೇರಿ, ಎಸ್​ಪಿ ಮಿಥುನ್ ಕುಮಾರ್, ಡಾ.ಸೆಲ್ವಮಣಿ,   ಅಶೋಕ ಸರ್ಕಲ್ , ನ್ಯೂ ಮಂಡ್ಲಿ, ಗೋಪಾಳ , ಅಳ್ಕೊಳ -,, ವಿನೋಬನಗರ ಪೊಲೀಸ್ ಚೌಕಿ , ಸಂಗೊಳ್ಳಿ ರಾಯಣ್ಣ ಸರ್ಕಲ್ ,ಶಂಕರ್ ಮಠ , ಕರ್ನಾಟಕ ಸಂಘ ವೃತ್ತ , ಡಿ.ವಿ.ಸ್ ಸರ್ಕಲ್ಮ, ಹಾವೀರ ಸರ್ಕಲ್ ,ಎ ಎ ಸರ್ಕಲ್ , ಅಶೋಕ ಸರ್ಕಲ್,bhadravati,bhadravathi,bhadravati city,bhadravati karnataka,bhadravati incident,bhadravati town,bhadravati kila,bhadravati fort,inscription bhadravati,bhadravati ka kila,bhadravati dog show,bhadravati dead body,best rum in bhadravati,best gin in bhadravati,bhadravati naked body,best pubs in bhadravati,best beer in bhadravati,bhadravathi vlog,bhadravati.,bhadravati chandrapur news,bhadrawati,#bhadravathi,job at bhadravati,job in bhadravati