bhadra Dam Water Level ಜುಲೈ 04 :  ಹೆಚ್ಚಾದ ಮಳೆ, ಭದ್ರ ಜಲಾಶಯದ ಒಳಹರಿವು ಎಷ್ಟಿದೆ

bhadra Dam Water Level :  ಹೆಚ್ಚಾದ ಮಳೆ, ಭದ್ರ ಜಲಾಶಯದ ಒಳಹರಿವು ಎಷ್ಟಿದೆ

ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಾದ್ಯಂತ ವಿಪರೀತ ಮಳೆಯಾಗಿದ್ದು ಭದ್ರಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ.

ಇಂದು ಭದ್ರಾ ಜಲಾಶಯಕ್ಕೆ 21.982 ಕೂಸೆಕ್​ ನೀರು ಒಳಹರಿವಿದ್ದು, 3394 ಕೂಸೆಕ್​ ನೀರನ್ನು ಹೊರಬಿಡಲಾಗುತ್ತಿದೆ. ಹಾಗೆಯೇ ಜಲಾಶಯದ ನೀರಿನ ಮಟ್ಟ 167.1 ಅಡಿಗೆ ಏರಿಕೆಯಾಗಿದೆ. ಮಳೆಯ ಇದೇ ಪ್ರಮಾಣ ಮುಂದುವರಿದರೆ ಜಲಾಶಯ ಶೀಘ್ರದಲ್ಲೇ ಭರ್ತಿಯಾಗುವ ನಿರೀಕ್ಷೆಯಿದೆ.

 

Leave a Comment