ಧನಲಾಭ!  ವಾಹನ ಯೋಗ, ಕಾರ್ಯ ಜಯ! ಇವತ್ತಿನ ರಾಶಿಫಲ!

astrology prediction /ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /  ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಬಹುಳ ಅಷ್ಟಮಿ  ತಿಥಿ ರಾತ್ರಿ 2.28 ರವರೆಗೆ ಇರಲಿದ್ದು, ಆ ನಂತರ ನವಮಿ ಆರಂಭವಾಗಲಿದೆ. ಜ್ಯೇಷ್ಠಾ ನಕ್ಷತ್ರವು ರಾತ್ರಿ 8.33 ರವರೆಗೆ ಇದ್ದು, ತದನಂತರ ಮೂಲ ನಕ್ಷತ್ರ ಇರಲಿದೆ. ಅಮೃತ ಘಳಿಗೆ: ಬೆಳಿಗ್ಗೆ 10.46 ರಿಂದ ಮಧ್ಯಾಹ್ನ 12.31 ರವರೆಗೆ ಇರಲಿದೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ. 

What do the stars have in store for you today? Will you find financial success or a new career opportunity? Is today a lucky day for your zodiac sign? Read our detailed daily horoscope and astrology predictions for March 11, 202

ಶಿವಮೊಗ್ಗ: ಸಿಲಿಂಡರ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ; ಮೋದಿ-ಟ್ರಂಪ್ ಅಣಕು ಪ್ರದರ್ಶನ!

ಇವತ್ತಿನ ರಾಶಿಫಲ/astrology prediction

ಮೇಷ  /  ವೆಚ್ಚದ ದಿನ. ದೂರ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದ ವಿಷಯಗಳಲ್ಲಿ ಅಸಮಾಧಾನ ಮೂಡಬಹುದು. ಅನಾರೋಗ್ಯ. ಸಹೋದರರೊಂದಿಗೆ ಭಿನ್ನಾಭಿಪ್ರಾಯ.

ವೃಷಭ /  ನೂತನ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಬಾಲ್ಯದ ಸ್ನೇಹಿತರ ಭೇಟಿ. ಆರ್ಥಿಕ ಲಾಭ, ವಾಹನ ಯೋಗ. ಉದ್ಯೋಗ ಮತ್ತು ವ್ಯಾಪಾರ ಚಟುವಟಿಕೆ ಅತ್ಯಂತ ಉತ್ಸಾಹದಾಯಕವಾಗಿ ಸಾಗಲಿವೆ.

ಮಿಥುನ/ ಹೊಸ ಯೋಜನೆಗಳಿಗೆ ಚಾಲನೆ ನೀಡಲು ಸುದಿನ. ಶುಭ ಸುದ್ದಿ ನಿಮ್ಮನ್ನು ತಲುಪಲಿವೆ.ಆದಾಯ ಹರಿದು ಬರಲಿದೆ. ಬಾಂಧವ್ಯ ವೃದ್ಧಿಯಾಗಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ.

ಕರ್ಕಾಟಕ /ಅನಿರೀಕ್ಷಿತವಾಗಿ ಪ್ರಯಾಣ. ಜವಾಬ್ದಾರಿಗಳ ಹೊರೆ ಹೆಚ್ಚಾಗಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ. ಕೆಲಸದ ಸ್ಥಳದಲ್ಲಿ ಮತ್ತು ವ್ಯಾಪಾರದಲ್ಲಿ ಮಾನಸಿಕ ಒತ್ತಡ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.

What do the stars have in store for you today? Will you find financial success or a new career opportunity? Is today a lucky day for your zodiac sign? Read our detailed daily horoscope and astrology predictions for March 11, 202
What do the stars have in store for you today? Will you find financial success or a new career opportunity? Is today a lucky day for your zodiac sign? Read our detailed daily horoscope and astrology predictions for March 11, 202

ಶಿವಮೊಗ್ಗ : ಹೋಳಿ ಹಬ್ಬ & ಶೆಡ್​ ಕೇಸ್! 10 ಮಂದಿ ಅರೆಸ್ಟ್!

ಸಿಂಹ / ಕುಟುಂಬದಲ್ಲಿ ಸಣ್ಣಪುಟ್ಟ ಕಿರಿಕಿರಿ. ಉದ್ಯೋಗ ಮತ್ತು ವ್ಯಾಪಾರ ಮಂದಗತಿಯಲ್ಲಿ ಸಾಗಲಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅವಶ್ಯಕ. ಕೆಲಸದ ಒತ್ತಡವಿರಲಿದೆ. ಅನಿರೀಕ್ಷಿತ ಘಟನೆ

ಕನ್ಯಾ/ ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳಲಿವೆ. ಹೊಸ ಉದ್ಯೋಗದ ಅವಕಾಶ ಹುಡುಕಿಕೊಂಡು ಬರಲಿವೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಸಕಾಲ. ಅನಿರೀಕ್ಷಿತ ಆಮಂತ್ರಣ. ಉದ್ಯೊಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ.

ತುಲಾ/ ಸುದೀರ್ಘ ಪ್ರಯಾಣ. ಹಣದ ಅಪವ್ಯಯ. ಜವಾಬ್ದಾರಿ ಹೆಚ್ಚಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿರುತ್ಸಾಹದ ವಾತಾವರಣ ಇರಲಿದೆ. ಯಶಸ್ಸು ನಿಮ್ಮದಾಗಲಿದೆ.

ವೃಶ್ಚಿಕ / ವ್ಯಾಪಾರ ವಹಿವಾಟು ಮತ್ತು ಉದ್ಯೋಗದಲ್ಲಿ ಚೈತನ್ಯವಿರಲಿದೆ. ಸಮಾಜದಲ್ಲಿ ಗೌರವ ಮತ್ತು ಪ್ರಭಾವ ಹೆಚ್ಚಾಗಲಿದೆ. ಕೈಗೊಂಡ ಕಾರ್ಯಗಳಲ್ಲಿ ವಿಜಯ. ಆಸ್ತಿ ಲಾಭ.

ಧನಸ್ಸು: ಹಠಾತ್ ಪ್ರಯಾಣ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಂದುಕೊಂಡ ಯಶಸ್ಸು. ಅನಾರೋಗ್ಯ. ಕುಟುಂಬದ ಸದಸ್ಯರೊಂದಿಗೆ ವಾಗ್ವಾದ. ಸಣ್ಣಪುಟ್ಟ ಬದಲಾವಣೆ.

ಶಿವಮೊಗ್ಗ: ಬೈಕ್​ ಅಪಘಾತ ,ಬಿಟಿವಿ ವರದಿಗಾರ ಅನಿಲ್ ನಿಧನ

ಮಕರ / ಆಸ್ತಿಗೆ ಸಂಬಂಧಿಸಿದ ವಿವಾದ. ಆಲೋಚನೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿದೆ. ಪ್ರಯತ್ನಗಳಿಗೆ ತಕ್ಕ ಸಿದ್ಧಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪರಿಸ್ಥಿತಿ ಪೂರಕವಾಗಿರಲಿದೆ.

ಕುಂಭ / ಕೈಗೊಂಡ ಕೆಲಸಗಳಲ್ಲಿ ಯಶಸ್ಸು. ಉದ್ಯೋಗಕ್ಕಾಗಿ ನಡೆಸುವ ಪ್ರಯತ್ನ ಫಲ ನೀಡಲಿವೆ. ಹೊಸ ವ್ಯಕ್ತಿಗಳ ಪರಿಚಯ. ಮಿತ್ರರಿಂದ ಶುಭ ಸಮಾಚಾರ. ವೃತ್ತಿಜೀವನದಲ್ಲಿ ಮುನ್ನಡೆ.

ಮೀನ /ಅಡೆತಡೆ ಎದುರಾಗಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಮಂದಗತಿ ಇರಲಿದ್ದು, ಧನಲಾಭವು ಆಗಲಿದೆ. ಆಧ್ಯಾತ್ಮಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದೀರಿ. 

What do the stars have in store for you today? Will you find financial success or a new career opportunity? Is today a lucky day for your zodiac sign? Read our detailed daily horoscope and astrology predictions for March 11, 202
What do the stars have in store for you today? Will you find financial success or a new career opportunity? Is today a lucky day for your zodiac sign? Read our detailed daily horoscope and astrology predictions for March 11, 202

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.