ಹೊಸವರುಷ ಹೊಸನಗರದಲ್ಲಿ ಭಾರಿ ಹೊಡೆದಾಟ! ವೈರಲ್​ ವಿಡಿಯೋಕ್ಕೆ ಎಫ್​ಐಆರ್ ಸಾಕ್ಷ್ಯ!

ಹಂಚಿಕೊಳ್ಳಿ
WhatsApp Facebook X Telegram
ಹೊಸನಗರದಲ್ಲಿ ಫೈನಾನ್ಷಿಯರ್ ಮೇಲೆ ಹಲ್ಲೆ ಐವರ ವಿರುದ್ಧ ಎಫ್‌ಐಆರ್ Assault on Bengaluru Financier in Hosanagara FIR Registered Against Five
ಹೊಸನಗರದಲ್ಲಿ ಫೈನಾನ್ಷಿಯರ್ ಮೇಲೆ ಹಲ್ಲೆ ಐವರ ವಿರುದ್ಧ ಎಫ್‌ಐಆರ್ Assault on Bengaluru Financier in Hosanagara FIR Registered Against Five

in Hosanagara ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲ್ಲೂಕು, ಪಟ್ಟಣದ ಈಡಿಗರ ಸಭಾಭವನದ ಬಳಿ ಹೊಸವರುಷದ ದಿನ ರಾತ್ರಿ ನಡೆದ ಗಲಾಟೆಯೊಂದರ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. 

in Hosanagara

ಎಲ್ಲೆಡೆ ಹರಿದಾಡುತ್ತಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸ್ತಿರುವ ದೃಶ್ಯವಿದೆ. ಇನ್ನೂ ಎಫ್​ಐಆರ್​ನ ಪ್ರಕಾರ,THE BHARATIYA NYAYA SANHITA (BNS), 2023 (U/s-352,115(2), 118(1),324(4),109,190) ಅಡಿಯಲ್ಲಿ ಕೇಸ್ ದಾಖಲಾಗಿದೆ. ಒಟ್ಟು ಐದು ಮಂದಿ ಆರೋಪಿಯಾಗಿದ್ದ ಮಾಜಿ ಶಾಸಕರ ಪುತ್ರನ ಹೆಸರು ಸಹ ಆರೋಪಿತರ ಪಟ್ಟಿಯಲ್ಲಿದೆ. 

ಸೊರಬದ 16 ಶಾಲೆ, ಶಿವಮೊಗ್ಗ ಡಯಟ್!, ಇನ್ಫೋಸಿಸ್ ಮನಿ!, ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ

ಜನವರಿ 1 ರಂದು ತಡರಾತ್ರಿ ಎರಡು ಗಂಟೆ ಸುಮಾರಿಗೆ ಮಾಧವಶೆಟ್ಟಿ ಎಂಬವರು ಬೆಂಗಳೂರಿಗೆ ಹೋಗುತ್ತಿದ್ದವರು, ಪೇಟೆ ಸಮೀಪ ತಮ್ಮ ವೆಹಿಕಲ್​ ಸ್ಲೋ ಮಾಡಿದ್ದಾರೆ. ಆಗ ಅಲ್ಲಿಯೇ ಇದ್ದ ಆರೋಪಿಯೊಬ್ಬರು ಮಾಧವರನ್ನ ನಿಂಧಿಸಿ ಹಲ್ಲೆ ಮಾಡಿದ್ದಾರೆ ಎಂಬುದು ದೂರು. ಈ ವೇಳೆ 55 ಸಾವಿರ ರೂಪಾಯಿ ಬೆಲೆಯ ಮೊಬೈಲ್ ಫೋನನ್ನು ಜಖಂ ಮಾಡಿದ್ದು, ಕೊರಳಲ್ಲಿದ್ದ ಚಿನ್ನದ ಸರ ಕಳೆದುಹೋಗಿದೆ ಎಂದು ಸಹ ಆರೋಪಿಸಲಾಗಿದೆ. 

ಹೊಸನಗರದಲ್ಲಿ ಫೈನಾನ್ಷಿಯರ್ ಮೇಲೆ ಹಲ್ಲೆ ಐವರ ವಿರುದ್ಧ ಎಫ್‌ಐಆರ್ Assault on Bengaluru Financier in Hosanagara FIR Registered Against Five
ಹೊಸನಗರದಲ್ಲಿ ಫೈನಾನ್ಷಿಯರ್ ಮೇಲೆ ಹಲ್ಲೆ ಐವರ ವಿರುದ್ಧ ಎಫ್‌ಐಆರ್ Assault on Bengaluru Financier in Hosanagara FIR Registered Against Five

ಇನ್ನೂ ಪ್ರಕರಣದಲ್ಲಿ ರಾಜಕಾರಣ ಕೂಡ ಸೇರಿಕೊಂಡಿದ್ದು, ಸಂತ್ರಸ್ತರು ತಮಗೆ ನ್ಯಾಯ  ಒದಗಿಸಬೇಕು ಎಂದು ಮಾತನಾಡಿದ್ದಾರೆ. ಇನ್ನೊಂದೆಡೆ ಘಟನೆಯ ಹಿನ್ನೆಲೆಯಲ್ಲಿ ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ. 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಹೊಸನಗರದಲ್ಲಿ ಫೈನಾನ್ಷಿಯರ್ ಮೇಲೆ ಹಲ್ಲೆ ಐವರ ವಿರುದ್ಧ ಎಫ್‌ಐಆರ್ Assault on Bengaluru Financier in Hosanagara FIR Registered Against Five
ಹೊಸನಗರದಲ್ಲಿ ಫೈನಾನ್ಷಿಯರ್ ಮೇಲೆ ಹಲ್ಲೆ: ಐವರ ವಿರುದ್ಧ ಎಫ್‌ಐಆರ್ Assault on Bengaluru Financier in Hosanagara: FIR Registered Against Five

ಹೊಸನಗರದಲ್ಲಿ ಫೈನಾನ್ಷಿಯರ್ ಮೇಲೆ ಹಲ್ಲೆ: ಐವರ ವಿರುದ್ಧ ಎಫ್‌ಐಆರ್ Assault on Bengaluru Financier in Hosanagara: FIR Registered Against Five

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor