Ashlesha Rain ಶಿವಮೊಗ್ಗ : ಕಳೆದ ಕೆಲದ ದಿನಗಳಿಂದ ಆಶ್ಲೇಷ ಮಳೆ ಆರಂಭವಾಗಿದೆ. ಈ ಹಿನ್ನೆಲೆ ಮಲೆನಾಡಿನ ಅನೇಕ ಕಡೆಗಳಲ್ಲಿ ಉತ್ತಮ ಮಳೆ ಆಗುತ್ತಿದ್ದು, ನದಿಗಳಿಂದ ವಿಪರೀತ ಪ್ರಮಾಣದ ನೀರು ಡ್ಯಾಂಗೆ ಹರಿದು ಬರುತ್ತಿದೆ. ಈ ಹಿನ್ನೆಲೆ ಗಾಜನೂರಿನ ತುಂಗಾ ಜಲಾಶಯದಲ್ಲಿ ಇವತ್ತು ನೀರಿನ ಒಳಹರರಿವು ಹಾಗೂ ಹೊರ ಹರಿವು ಎಷ್ಟಿದ ಅಂತ ನೋಡೋಣ ಬನ್ನಿ
ಶಿವಮೊಗ್ಗ : ಗುಡ್ಡೇಕಲ್ ಜಾತ್ರೆಗೆ ಡೇಟ್ ಫಿಕ್ಸ್ : ಯಾವಾಗ ?
ಇವತ್ತು ಅಂದರೆ ಆಗಸ್ಟ್ 07 ರಂದು 32422 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ವಿವಿದ ಗೇಟ್ಗಳಿಂದ ಒಟ್ಟು 31589 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತದೆ.
