adike Market Rate Today 13-06-2025 / ಎಷ್ಟಿದೆ ಮಾರುಕಟ್ಟೆಯಲ್ಲಿ ಅಡಿಕೆ ದರ!

This Article Written by / Malenadu Today / ಜೂನ್ 13, 2025

Today's Arecanut Rates in Karnataka: High Demand for Shimoga Saruku Adike

adike Market Rate Today ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್​ಡೇಟ್ ಮಾಡುತ್ತಿದೆ. ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿರುತ್ತದೆ.  

ವಿಶೇಷ ಸೂಚನೆ:  ಪ್ರತಿದಿನ ಮಾರುಕಟ್ಟೆಯ ಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ. 

ಮೂಲ  ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ  Jun 13, 2025 

ಶಿವಮೊಗ್ಗ ಅಡಿಕೆ ದರಗಳು adike Market Rate Today 

ಬೆಟ್ಟೆ: ಕನಿಷ್ಠ ₹48,400, ಗರಿಷ್ಠ ₹59,109

ಸರಕು: ಕನಿಷ್ಠ ₹50,109, ಗರಿಷ್ಠ ₹88,100

ಗೊರಬಲು: ಕನಿಷ್ಠ ₹16,158, ಗರಿಷ್ಠ ₹30,129

ರಾಶಿ: ಕನಿಷ್ಠ ₹46,009, ಗರಿಷ್ಠ ₹58,309

ಕೊಪ್ಪ ಅಡಿಕೆ ದರಗಳು

ಗೊರಬಲು: ಕನಿಷ್ಠ ₹29,500, ಗರಿಷ್ಠ ₹35,500

ಪುತ್ತೂರು ಅಡಿಕೆ ದರಗಳು

ಕೋಕ: ಕನಿಷ್ಠ ₹20,000, ಗರಿಷ್ಠ ₹31,500

ನ್ಯೂ ವೆರೈಟಿ: ಕನಿಷ್ಠ ₹26,000, ಗರಿಷ್ಠ ₹47,500

ವೋಲ್ಡ್ ವೆರೈಟಿ: ಕನಿಷ್ಠ ₹39,000, ಗರಿಷ್ಠ ₹52,000

ಬೆಳ್ತಂಗಡಿ ಅಡಿಕೆ ದರಗಳು

ನ್ಯೂ ವೆರೈಟಿ: ಕನಿಷ್ಠ ₹26,000, ಗರಿಷ್ಠ ₹47,500

ಬಂಟ್ವಾಳ ಅಡಿಕೆ ದರಗಳು

ಕೋಕ: ಕನಿಷ್ಠ ₹25,000

ನ್ಯೂ ವೆರೈಟಿ: ಗರಿಷ್ಠ ₹47,500

ವೋಲ್ಡ್ ವೆರೈಟಿ: (ಮಾಹಿತಿ ಲಭ್ಯವಿಲ್ಲ)

ಕುಮಟಾ ಅಡಿಕೆ ದರಗಳು

ಕೋಕ: ಕನಿಷ್ಠ ₹7,099, ಗರಿಷ್ಠ ₹21,099

ಬೆಟ್ಟೆ: (ಮಾಹಿತಿ ಲಭ್ಯವಿಲ್ಲ)

ಚಿಪ್ಪು: ಕನಿಷ್ಠ ₹24,569, ಗರಿಷ್ಠ ₹29,999

ಫ್ಯಾಕ್ಟರಿ: ಕನಿಷ್ಠ ₹5,099, ಗರಿಷ್ಠ ₹24,889

ಚಾಲಿ: ಕನಿಷ್ಠ ₹38,089, ಗರಿಷ್ಠ ₹42,099

ಹೊಸ ಚಾಲಿ: ಕನಿಷ್ಠ ₹33,999, ಗರಿಷ್ಠ ₹42,129

ಸಿದ್ಧಾಪುರ ಅಡಿಕೆ ದರಗಳು adike Market Rate Today 

ಬಿಳೆ ಗೋಟು: ಕನಿಷ್ಠ ₹25,089, ಗರಿಷ್ಠ ₹32,099

ಕೆಂಪುಗೋಟು: ಕನಿಷ್ಠ ₹21,600, ಗರಿಷ್ಠ ₹23,849

ಕೋಕ: ಕನಿಷ್ಠ ₹18,629, ಗರಿಷ್ಠ ₹27,309

ತಟ್ಟಿಬೆಟ್ಟೆ: ಕನಿಷ್ಠ ₹28,900, ಗರಿಷ್ಠ ₹41,899

ರಾಶಿ: ಕನಿಷ್ಠ ₹42,099, ಗರಿಷ್ಠ ₹46,899

ಚಾಲಿ: ಕನಿಷ್ಠ ₹34,639, ಗರಿಷ್ಠ ₹40,000

ಹೊಳೆನರಸೀಪುರ ಅಡಿಕೆ ದರಗಳು

ರಾಶಿ: ಕನಿಷ್ಠ ₹18,000, ಗರಿಷ್ಠ ₹58,591

ಟ್ಯಾಗ್ಸ್​ : ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ,ಅಡಿಕೆ ದರ today,ಸುಪಾರಿ  2025,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka Shivamogga ivattina adike rate today ,

 Arecanut Rate today , Shimoga Sagara Arecanut Betelnut Supari , Shivamogga, Sagara, Chitradurga, Channagiri, Bhadravathi, Bantwala, Karkala, Siddapura, Sirsi, and Yellapura. ಅಡಿಕೆಕಾಯಿ

Today Arecanut rate in Shimoga , MAMCOS Arecanut price today , Today adike rate, TUMCOS Channagiri today market price in Karnataka,  Today arecanut price in karnataka per kg, Campco Arecanut price today,Krishimaratavahini Arecanut Price in Karnataka today,Today Adike Rate in Channagiri,  adike Market Rate Today 

Adike bele today,Areca nut price per kg,Areca nut price today,Arecanut Rate today,bhadravathi,Campco Arecanut price today,Channagiri,Chitradurga,Krishimaratavahini Arecanut Price in Karnataka today,MAMCOS Arecanut price today,sagara,SHIVAMOGGA,Siddapura,Sirsi,Today adike rate,today adike rate in channagiri,Today arecanut price in karnataka per kg,TUMCOS Channagiri today market price in Karnataka,ಅಡಿಕೆ ದರ today,ಇಂದಿನ ಅಡಿಕೆ,ಇಂದು ಅಡಿಕೆ ಎಷ್ಟು ರೇಟು?,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ,ತಮಿಳುನಾಡು ಅಡಿಕೆ ರೇಟ್,ಶಿವಮೊಗ್ಗ ಅಡಿಕೆ,ಸುಪಾರಿ  2025,ಸುಪಾರಿ ದರ today

ಮುಂದಿನ ಸುದ್ದಿ ಒದಿ

Leave a Comment