ಎಲ್ಲವನ್ನೂ ಗೆದ್ದು ಬಂದ ಮೊಹಮ್ಮದ್ ಶಮಿಗೆ ಮತ್ತೊಂದು ಸಂಕಷ್ಟ?
India's star bowler Mohammed Shami is likely to be banned from the Indian cricket team for hiding his age
SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 19, 2024
ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮದ್ ಶಮಿಯವರು ತಮ್ಮ ವಯಸ್ಸು ಮರೆಮಾಚಿದ ಆರೋಪವನ್ನು ಇದೀಗ ಎದುರಿಸುತ್ತಿದ್ದಾರೆ. ಈ ಸಂಬಂಧ ಅವರ ಡ್ರೈವಿಂಗ್ ಲೈಸೆನ್ಸ್‌ನ ಪ್ರತಿಯನ್ನ ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದು ಈ ಕುರಿತಾಗಿ BCCI ಗಮನಿಸಬೇಕು ಎಂದು ವಾದಿಸಿದ್ದಾರೆ.
ಮಹಮದ್ ಶಮಿ ಅವರದ್ದು ಎಂಬುದಾದ ಡ್ರೈವಿಂಗ್ ಲೈಸೆನ್ಸ್ ಇದೀಗ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಡ್ರೈವಿಂಗ್ ಲೈಸನ್ಸ್ ಪ್ರಕಾರ ಮಹಮದ್ ಶಮಿ ಗೆ 42 ವರ್ಷ ವಯಸ್ಸಾಗಿದೆ ಆದ್ರೆ ಮಹಮದ್ ಶಮಿ ಅವರು ಬಿಸಿಸಿಐ ಗೆ ಅಧಿಕೃತವಾಗಿ ಪ್ರಸ್ತಾಪಿಸಿರುವ ವಯಸ್ಸು 34 ಆಗಿದೆ. ಇದು ಬಿಸಿಸಿಐ ನಿಯಮದ ವಿರುದ್ಧವಾಗಿದ್ದು, ಇದರ ಬಗ್ಗೆ ಕೃಷ್ಣ ಮೋಹನ್ ಎಂಬುವವರು ಬಿಸಿಸಿಐ ಗೆ ತನಿಖೆ ನಡೆಸಲು ಮನವಿ ಮಾಡಿದ್ದಾರೆ.
SUMMARY| India's star bowler Mohammed Shami is likely to be banned from the Indian cricket team for hiding his age.
KEYWORDS| Mohammed Shami, Indian cricket team, bcci, kannadanews,