SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 20, 2025
ಕಾಂಗ್ರೆಸ್ ಮುಖಂಡ ಎಂ ಶ್ರೀಕಾಂತ್ ರವರ ಹುಟ್ಟು ಹಬ್ಬದ ಆಚರಣೆಯನ್ನು ಶ್ರೀಕಾಂತ್ ಅಣ್ಣ ಅಭಿಮಾನಿ ಗೆಳೆಯರ ಬಳಗದ ವತಿಯಿಂದ ಮಾರ್ಚ್ 22 ರಂದು ಬಂಜಾರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮ ಶನಿವಾರ ಸಂಜೆ 5:30ಕ್ಕೆ ಆರಂಭವಾಗಲಿದ್ದು, ಎಲ್ಲಾ ಸಾರ್ವಜನಿಕರು ಸಹ ಈ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀಕಾಂತ್ ಅಣ್ಣ ಅಭಿಮಾನಿ ಗೆಳೆಯರ ಬಳಗ ಕೋರಿದೆ.
SUMMARY | Congress leader M Srikanth’s birthday celebrations will be held on March 22 at Banjara Community Hall by Srikanth Anna Fan Club.
KEYWORDS | M Srikanth, birthday celebrations, Banjara Community Hall, shivamogga,