ಶಿವಮೊಗ್ಗದಲ್ಲಿ ಕ್ರಿಸ್‌ಮಸ್‌ ಸಂಭ್ರಮ | ಜಗಮಗಿಸಿದ ಚರ್ಚ್‌ಗಳಲ್ಲಿ ಮೇಳೈಸಿದ ಸಂಭ್ರಮ

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 25, 2024 ‌‌  

ಕ್ರಿಸ್ಮಸ್‌ ಹಬ್ಬದ ಶುಭಾಶಯಗಳು. ಶಿವಮೊಗ್ಗದಲ್ಲಿಯು ಕ್ರಿಸ್ಮಸ್‌ ಆಚರಣೆಯನ್ನ ವಿಶೇಷವಾಗಿ ಆಚರಿಸಲಾಗುತ್ತದೆ. ಜಿಲ್ಲೆಯ ಕ್ರೈಸ್ತ ಸಮುದಾಯ ನಿನ್ನೆ ರಾತ್ರಿಯಿಂದಲೇ ಶಿವಮೊಗ್ಗ ನಗರದ ಶಿವಮೊಗ್ಗದ ಬಿ.ಎಚ್‌.ರಸ್ತೆಯ ಸೇಕ್ರೆಡ್‌ ಹಾರ್ಟ್‌ ಚರ್ಚ್‌ನಲ್ಲಿ ಜಮಾಯಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. 

Malenadu Today

 

ಇದಲ್ಲದೆ ಶರಾವತಿ ನಗರದ ಇನ್‌ಫ್ಯಾಂಟ್‌ ಜೀಸಸ್ ಚರ್ಚ್, ಗೋಪಾಳದ ಗುಡ್‌ ಶೆಫರ್ಡ್ ಚರ್ಚ್, ಶಿವಪ್ಪನಾಯಕ ಪ್ರತಿಮೆ ಸಮೀಪದ ಸಂತ ಥಾಮಸ್‌ ಚರ್ಚ್‌,ರಾಗಿಗುಡ್ಡದ ಬಳಿಯ ಸೆಂಟ್‌ ಆಂಥೋನಿ ಚರ್ಚ್‌ಳಲ್ಲಿಯು ರಾತ್ರಿ ಪಾರ್ಥನೆ ನಡೆದವು. ಚರ್ಚ್‌ಗಳು ವಿಶೇಷ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ಕ್ರಿಸ್‌ಮಸ್ ಕ್ಯಾರಲ್ಸ್ ನಡೆದ ಬಳಿಕ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆದಿದೆ. ಭಕ್ತರು ತಮ್ಮ ಆಚರಣೆಗಳ ಮೂಲಕ ಏಸುಕ್ರಿಸ್ತರನ್ನ ನೆನೆದು ಹಬ್ಬದ ಶುಭಾಶಯಗಳನ್ನ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಇವತ್ತು ಸಹ ಶಿವಮೊಗ್ಗದೆಲ್ಲೆಡೆ ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆಗಳು ನಡೆಯಲಿವೆ

 

SUMMARY | Christmas at Infant Jesus Church in Sharavathi Nagar, Good Shepherd Church in Gopala, St. Thomas Church near Shivappanayaka statue, St. Anthony Church near Ragigudda, Sacred Heart Church on B.H. Road in Shivamogga

 

KEY WORDS |Christmas at Infant Jesus Church in Sharavathi Nagar, Good Shepherd Church in Gopala, St. Thomas Church near Shivappa Nayaka statue, St. Anthony Church near Ragigudda, Sacred Heart Church on B.H. Road in Shivamogga

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು