Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

Common Law Admission Test ನಲ್ಲಿ ರಾಜ್ಯಕ್ಕೆ 7 ನೇ RANK ಪಡೆದ ಶಿವಮೊಗ್ಗದ ಅನಿಕೇತನ್‌

131
Last updated: December 10, 2024 11:38 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 10, 2024 ‌

ಶಿವಮೊಗ್ಗದ ಎಚ್ಚರಿಕೆ ಪತ್ರಿಕೆ ಸಂಪಾದಕ ವೈಕೆ ಸೂರ್ಯನಾರಾಯಣ್‌ ಮತ್ತು ಹನಸವಾಡಿ ಸರ್ಕಾರಿ ಶಿಕ್ಷಕಿ ಡಿ. ವತ್ಸಲರವರ ಪುತ್ರ  ವೈ,ಎಸ್‌ ಅನಿಕೇತನ್‌  Common Law Admission Test (ಕ್ಲಾಟ್)‌ ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 84 ನೇ ಶ್ರೇಯಾಂಕದಲ್ಲಿ ತೇರ್ಗಡೆಯಾಗಿದ್ದು, ರಾಜ್ಯಮಟ್ಟದಲ್ಲಿ 7 ನೇ ರ್ಯಾಂಕ್‌ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ದೇಶಾದ್ಯಂತದ ಸುಮಾರು 70 ಸಾವಿರಕ್ಕೂ ಹೆಚ್ಚು ಮತ್ತು ಕರ್ನಾಟಕದ  7 ಸಾವಿರ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಈ ಪೈಕಿ ಅನಿಕೇತನ್‌ ಉತ್ತಮ ಸಾಧನೆ ಮೂಲಕ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ಕಾಲೇಜು ಸೇರಿದಂತೆ ದೇಶದ ಯಾವುದೇ ಪ್ರತಿಷ್ಠಿತ ಕಾಲೇಜಿನಲ್ಲಿ ಸುಲಭವಾಗಿ ಪ್ರವೇಶ ಪಡೆದು ಕಾನೂನು ಪದವಿ ಓದಬಹುದಾಗಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ( ಕ್ಲಾಟ್ )ನಲ್ಲಿ ಅನಿಕೇತನ್ ಮಾಡಿರುವ ಈ ಸಾಧನೆ ಮಲೆನಾಡು ಮಾತ್ರವಲ್ಲದೆ ಮಧ್ಯ ಕರ್ನಾಟಕದಲ್ಲಿಯೇ ಇದು ಪ್ರಥಮ ಎಂದೇ ಹೇಳಲಾಗುತ್ತಿದೆ. ಕಾನೂನು ಪದವಿ ಓದಲು ಬಯಸಿದ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಈ ಭಾಗದಿಂದ ಕ್ಲಾಟ್ ಪರೀಕ್ಷೆ ತೆಗೆದುಕೊಂಡಿದ್ದರೂ, ಇಷ್ಟು ಅಂಕಗಳೊಂದಿಗೆ ಇಂತಹ ಸಾಧನೆ ಮಾಡಿರಲಿಲ್ಲ. ಆದರೆ ಅನಿಕೇತನ್ ತನ್ನ ಓದು ಮತ್ತು ಶ್ರದ್ದೆಯೊಂದಿಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಶಿವಮೊಗ್ಗದ ಅನೇಕ ಮಂದಿ ವಕೀಲರು ಅಭಿಪ್ರಾಯಪಟ್ಟಿದ್ದಾರೆ.

car decor

ಆತ ಇಷ್ಟು ಪ್ರಮಾಣದಲ್ಲಿ ಅಂಕ ಪಡೆಯುತ್ತಾನೆನ್ನುವ ನಿರೀಕ್ಷೆ ಇರಲಿಲ್ಲ. ಆದರೆ ಆತ ಮಾತ್ರ ಹೆಚ್ಚಿನ ಅಂಕ ಪಡೆಯುವುದಾಗಿ ಹೇಳುತ್ತಿದ್ದ, ಆತನಿಗೆ ಆ ನಂಬಿಕೆ, ವಿಶ್ವಾಸವಿತ್ತು. ಆನಿಟ್ಟಿನಲ್ಲಿಯೇ ಶ್ರದ್ದೆ ಮತ್ತು ಬದ್ದತೆಯಿಂದ ಪರೀಕ್ಷೆಗೆ ಸಿದ್ದತೆ ನಡೆಸಿದ್ದ. ಅದರ ಪ್ರತಿಫಲ ಎನ್ನುವ ಹಾಗೆ ಈಗ ಕರ್ನಾಟಕಕ್ಕೆ ಆತನ 7ನೇ ರಾಂಕ್ ನಲ್ಲಿ ಪಾಸಾಗಿರುವುದು ನಿಜಕ್ಕೂ ಖುಷಿ ತಂದಿದೆ ಎಂದು ಅನಿಕೇತ್‌ ರ ತಾಯಿ ಡಿ. ವತ್ಸಲ, ಸಂತಸ ವ್ಯಕ್ತಪಡಿಸಿದರು.  

ಅನಿಕೇತನ್‌ ಸಾಧನೆಗೆ ಅನೇಕ ಗಣ್ಯರಿಂದ ಶ್ಲಾಘನೆ

ಅನಿಕೇತನ್‌ ಸಾಧನೆಗೆ ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಅನೇಕ ಗಣ್ಯರು ಶ್ಲಾಘನೆ ವ್ಯಕ್ತಪಡಿಸಿದರು

ಅನಿಕೇತನ್‌ ಸುಪ್ರೀಂ ಕೋರ್ಟ್‌ ನ ವಕೀಲರಾಗಲಿ | ಮಾಜಿ ಡಿಸಿಎಂ ಈಶ್ವರಪ್ಪ

ಅನಿಕೇತನ್‌ ರ ಸಾಧನೆಗೆ ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನಿಕೇತನ್‌ ಮುಂದೆ ಸುಪ್ರೀಂ ಕೋರ್ಟ್‌ ನ ವಕೀಲರಾಗಲಿ ಎಂಬುದು ನನ್ನ ಆಶಯ ಎಂದು ಇಂಗಿತ ವ್ಯಕ್ತಪಡಿಸಿದರು.

SUMMARY | YS Aniketan has secured 84th rank at the all-India level in the Common Law Entrance Test (CLAT) and has excelled at the state level by securing 7th rank.

KEYWORDS | YS Aniketan,  Common Law Entrance Test, 84th rank, kannadanews,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಸಂಬಳ ಹೆಚ್ಚಿಸಬೇಕೆಂದು ಸುವರ್ಣ ಸೌಧದ ಎದುರು ಧರಣಿಗೆ ನಿರ್ಧಾರ
Next Article ಜೋಗದ ಸಮೀಪ ವಾನರ ವಾರ್‌ | ಗುಂಪು ಗುಂಪಾಗಿ ಯುದ್ದ ಮಾಡಿದ ಮಂಗಗಳು | ವಿಡಿಯೋ ನೋಡಿ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

SHIVAMOGGA NEWS TODAY

ಶಿವಮೊಗ್ಗದ 14 ವರ್ಷದ ಆಯುಷ್‌ ಕರ್ನಾಟಕ ತಂಡಕ್ಕೆ ಆಯ್ಕೆ

By 131

ರೈತರ ಸಾಲಕ್ಕೆ CIBIL SCORE ಬೇಡ | 25 ಬೇಡಿಕೆ ಮುಂದಿಟ್ಟು ಹೋರಾಟಕ್ಕೆ ಸಿದ್ದರಾದ ರೈತರು

By 131

ಬೈಕ್‌ ಡಿಕ್ಕಿ ತಪ್ಪಿಸುವಾಗ ಆಘಾತ | ಹೈವೆನಲ್ಲಿ ಇನ್ನೋವಾ ಪಲ್ಟಿ

By 13
SHIVAMOGGA NEWS TODAY

ಮಾರ್ಚ್‌ 22, ಶಿವಮೊಗ್ಗದಲ್ಲಿ ದಕ್ಷಿಣಾಧೀಶ್ವರಿ ಕೆಳದಿ ರಾಣಿ ಚೆನ್ನಮ್ಮ ನಾಟಕ ಪ್ರದರ್ಶನ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up