Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SIGANDUR

ಸಿಗಂದೂರು ಸೇತುವೆಯ ಲೇಟೆಸ್ಟ್‌ ಸುದ್ದಿ | ಕೊನೆಘಟ್ಟದಲ್ಲಿ ಸೇತುವೆ ಕೆಲಸ | ಹೇಗಿದೆ ನೋಡಿ ಈಗ

13
Last updated: December 2, 2024 8:02 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 2, 2024 ‌

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರು ಸಮೀಪ ಶರಾವತಿ ಹಿನ್ನೀರಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಅಂತಿಮಘಟ್ಟ ತಲುಪಿದೆ. ಸೇತುವೆಯ ಕೇಬಲ್‌ ಅಳವಡಿಕೆ ಕೆಲಸಗಳು ನಡೆಯುತ್ತಿದ್ದು ಸೇತುವೆಯು ನೋಡಲು ಅದ್ಭುತ ರಮಣೀಯ ದೃಶ್ಯದಂತೆ ಕಾಣುತ್ತಿದೆ. 2.13 ಕಿ.ಮೀ ಉದ್ದದ ಈ ಸೇತುವೆ, ದೇಶದ 7ನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆ  ಅಂತಾ ಕರೆಸಿಕೊಳ್ಳಲಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸೇತುವೆ ಉದ್ಘಾಟನೆಯ ಬಗ್ಗೆ ಇತ್ತೀಚೆಗೆಷ್ಟೆ ಸಂಸದ ಬಿವೈ ರಾಘವೇಂದ್ರ ರವರು ಮಾತನಾಡಿದ್ದರು. ಸಿಗಂದೂರು ಸೇತುವೆ ಕಾಮಗಾರಿ 2025ರ ಮೇ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಅವರು ಘೋಷಿಸಿದ್ದರು. ಅದರ ಪೂರ್ಣ ವಿವರ ಈ ಲಿಂಕ್‌ನಲ್ಲಿದೆ : ಸಿಗಂದೂರು ಸೇತುವೆ ಪೂರ್ಣ | ವರ್ಷಾಂತ್ಯಕ್ಕೆ ಟೆಸ್ಟ್‌ ರನ್‌ | ಮೇಗೆ ಉದ್ಘಾಟನೆ | ಸಂಸದ BYR ಮಹತ್ವದ ಹೇಳಿಕೆ 

ಇನ್ನೂ ಸದ್ಯ ಅಂತಿಮಹಂತದ ಕೆಲಸಗಳು ಬಿರುಸಿನಿಂದ ನಡೆಯುತ್ತಿದ್ದು ಸೇತುವೆ ಕೆಲವು ಭಾಗಳಲ್ಲಿ ಕೇಬಲ್‌ ಅಳವಡಿಕೆ ಮಾಡಲಾಗಿದೆ.17 ಪಿಲ್ಲರ್‌ಗಳನ್ನ ಹೊಂದಿರುವ ಸೇತುವೆಯನ್ನ ಲಾಂಚ್‌ನಲ್ಲಿ ತೆರಳುವಾಗ ನೋಡುವುದಕ್ಕೆ ಆನಂದವಾಗುತ್ತಿದ್ದು, ಪ್ರವಾಸಿಗರು ಸೇತುವೆಯ ವಿಡಿಯೋವೊಂದನ್ನ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೊ ಸಾವಿರಾರು ವೀವ್ಸ್‌ಗಳನ್ನ ಪಡೆದುಕೊಂಡಿದೆಯಷ್ಟೆ ಅಲ್ಲದೆ ಸೇತುವೆ ಸಿಗಂದೂರಿನ ಮತ್ತೊಂದು ಆಕರ್ಷಣೀಯ ಸ್ಥಳವಾಗುವ ಸೂಚನೆಯನ್ನ ನೀಡುತ್ತಿದೆ. 

car decor

2.13 kms long Sigandur Cable Bridge(Tumari Bridge)-connecting temple towns of Sigandur and Kollur,Karnataka.
???? Shrikant Shetty@IndexKarnataka @BHiren @cbdhage @sssaaagar @NammaBengaluroo pic.twitter.com/OKfdiTwHnU

— . (@ram_bhaktha) November 28, 2024

SUMMARY | sigandur bridge latest news 

KEY WORDS  | Kollur Sigandur Connectivity Bridge, Shivamogga, Sigandur Cable Bridge, Sigandur bridge work complete, Tumari Bridge, sigandur bridge,sigandur bridge construction,bridge,sigandur,noc for sigandur bridge,noc for #sigandur bridge,shigandur,construction of sigandur bridge,sigandoor bridge update,siganduru,sigandur ferry,shigandur goddess,cable bridge,sigandur chowdeshwari temple,sigandur boat,#sigandur,sigandur news,#siganduru,sigandur launch,sigandur temple,sigandur launch video,sigandur chowdeshwari,launch to sigandur,sigandur ferry time,sigandor

malenadutoday add
Share This Article
Facebook Whatsapp Whatsapp Telegram Threads Copy Link
Previous Article ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ | ಮತ್ತೆ ರಿಯಾಲಿಟಿ ತೋರಿಸಿ ವಾರ್ನಿಂಗ್‌ ಕೊಟ್ಟ ಉಪ್ಪಿ | UI ಟೀಸರ್‌ ಬೇರೆಯದ್ದೆ ಲೆವೆಲ್‌
Next Article ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆಯುವ ಗುಮ್ಮನಮಕ್ಕಿ ಜಾತ್ರೆ ಬಗ್ಗೆ ನಿಮಗೆಷ್ಟು ಗೊತ್ತು
Leave a Comment

Leave a Reply Cancel reply

Your email address will not be published. Required fields are marked *

You Might Also Like

ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ | ಏನೆಲ್ಲಾ ವಿಶೇಷ? | ಇಲ್ಲಿದೆ ವಿವರ

By 13

ದಾರುಣ ದುರಂತ | 40 ಅಡಿ ಆಳದಿಂದ ಮೂವರ ಶವಗಳನ್ನ ಮೇಲಕ್ಕೆತ್ತಿದ ಈಶ್ವರ್‌ ಮಲ್ಪೆ |

By 13

sigandur bridge completion date | ಸಿಗಂದೂರು ಸೇತುವೆ ಉದ್ಘಾಟನೆಯ ತಿಂಗಳು ಫಿಕ್ಸ್‌! ಸಂಸದ ಬಿವೈ ರಾಘವೇಂದ್ರ ಹೇಳಿದ್ದೇನು?

By 13
SIGANDUR

ಸಿಗಂದೂರು ಲಾಂಚ್‌ ಮತ್ತು ಮಹಿಳೆ ಮೇಲೆ ಹಲ್ಲೆ ಕೇಸ್‌ | ಕಲಾಪದಲ್ಲಿ ಆರಗ ಜ್ಞಾನೇಂದ್ರ ಕಿಡಿಗೆ ತುಮರಿಯಲ್ಲಿ ಸಿಡಿಮಿಡಿ | ಏನಿದು!?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up