SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 9, 2024 | SHIVAMOGGA WATER SUPPLY | ಶಿವಮೊಗ್ಗ ಡಯೋಸಿಸ್ Vicar General ಆಗಿ Fr ಸ್ಟ್ಯಾನಿ ಡಿಸೋಜಾ ಅಧಿಕಾರ ಸ್ವೀಕರಿಸಿದ್ದಾರೆ. ಇವರಿಗೆ ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್.ಜೆ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು
ಈ ವೇಳೆ ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್.ಜೆ ಅವರು ಈ ಹಿಂದಿನ ವಿಕಾರ್ ಜನರಲ್, ಸಾಗರದ ಸೇಂಟ್ ಜೋಸೆಫ್ ಚರ್ಚ್ನ ಧರ್ಮಗುರು ರೆವರೆಂಡ್ ಫಾದರ್ ಫೆಲಿಕ್ಸ್ ಜೋಸೆಫ್ ನೊರೊನ್ಹಾ ಅವರಿಗೆ ಧನ್ಯವಾದ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಧರ್ಮಪ್ರಾಂತ್ಯದ ನೂತನ ಧರ್ಮಗುರು ಜನರಲ್ ವಂ.ಸ್ಟಾನಿ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.
SUMMARY | Stany D’Souza took charge as the Vicar General of the Diocese of Shimoga today, October 7th, at Bishop’s House Chapel, Shivamogga.
KEYWORDS | Stany D’Souza , the Vicar General of the Diocese, Shimoga today, October 7th, at Bishops House Chapel, Shivamogga