SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 9, 2024 Shimoga Fast news
ಗಾಂಜಾ ಮಾರಾಟ ಆರೋಪಿ ಅರೆಸ್ಟ್
ಹೊನ್ನಾಳಿ ಪೊಲೀಸರು ಐಷಾರಾಮಿ ಕಾರಿನಲ್ಲಿ ಬಂದು ಗಾಂಜಾ ಮಾರುತ್ತಿದ್ದ ಶಿಕಾರಿಪುರದ ಓರ್ವ ವ್ಯಕ್ತಿಯನ್ನ ಬಂಧಿಸಿದ್ದಾರೆ. ಇಮ್ರಾನ್ ಬಂಧಿತ ಆರೋಪಿ. ಈತನ ಕಾರಿನಲ್ಲಿ ಐವತ್ತು ಸಾವಿರ ಮೌಲ್ಯದ ಗಾಂಜಾ ಪತ್ತೆಯಾಗಿದೆ. ಈತನ ವಿರುದ್ಧ ಎನ್ಡಿಪಿಎಸ್ ಆಕ್ಟ್ನಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shimoga traffic police ವೀಲ್ಹೀಂಗ್ ಮಾಡಿದವರನಿಗೆ ದುಬಾರಿ ದಂಡ
ಶಿವಮೊಗ್ಗ ಟ್ರಾಫಿಕ್ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನ ಅಪ್ಲೋಡ್ ಮಾಡಿದ್ದು, ವೀಲ್ಹೀಂಗ್ ಮಾಡಿ ಸ್ಟಂಟ್ ಮಾಡಿ ತೋರಿಸಿದ ವ್ಯಕ್ತಿಯನ್ನ ಟ್ರೋಲ್ ಮಾಡಿದ್ದಾರೆ. ವೀಲಿಂಗ್ ಮಾಡಿ ರೀಲ್ಸ್ ಮಾಡಿದ ವಿಡಿಯೋವನ್ನ ಹಂಚಿಕೊಂಡಿರುವ ಪೊಲೀಸರು ಆತನ ವಿರುದ್ದ ಕೇಸ್ ದಾಖಲಿಸಿ ಕೋರ್ಟ್ಗೆ ಚಾರ್ಜ್ಶೀಟ್ ಹಾಕಿದ್ದರು. ಕೋರ್ಟ್ ಆತನಿಗೆ 5500 ದಂಡ ವಿಧಿಸಿ ಎಚ್ಚರಿಕೆ ನೀಡಿದೆ

ತೂರಾಬಿಲ್ಲೆ ಆಟ ಪೊಲೀಸರ ರೇಡ್ – holehonnuru police station
ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಹೊಳೆಹೊನ್ನೂರು ಪಟ್ಟಣದ ಹೊರ ವಲಯದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಗಳ ಮೇಲೆ ಭಾನುವಾರ ಸಂಜೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೇ ಹೆಡ್ ಆ್ಯಂಡ್ ಟೈಲ್ ಅಥವಾ ತೂರಾ ಬಿಲ್ಲೆ ಆಟವನ್ನ ಆಡುತ್ತಿದ್ದವರು ಎಸ್ಕೇಪ್ ಆಗಿದ್ದಾರೆ. ತಲಾ ಐನೂರು ರೂಪಾಯಿ ಕಟ್ಟಿಸಿಕೊಂಡು ಆಟವಾಡಿಸ್ತಿದ್ದ ಸ್ಥಳದ ಮೇಲೆ ಪೊಲೀಸರು ರೇಡ್ ನಡೆಸಿದ್ದು, ಈ ಸಂಬಂಧ ಕೇಸ್ ದಾಖಲಿಸಿದ್ದಾರೆ.
View this post on Instagram
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ