sc internal reservation / ಶಿವಮೊಗ್ಗದಲ್ಲಿ ಮುಂದುವರಿದ ಬಂಜಾರ ಸಮುದಾಯದ ಪ್ರತಿಭಟನೆ

Malenadu Today

ಎಸ್​ಸಿ ಒಳಮೀಸಲಾತಿ ವಿರುದ್ಧ ಶಿವಮೊಗ್ಗದಲ್ಲಿ ಪ್ರತಿಭಟನೆ ಮುಂದುವರಿದಿದೆ. ಇವತ್ತು ಸಹ ಮಲವಗೊಪ್ಪದಲ್ಲಿ ಬಂಜಾರ ಸಮುದಾಯದವರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಒಳಮೀಸಲಾತಿ ವಿರುದ್ಧ ಬಂಜಾರ, ಕೊರಚ, ಕೊರಮ ಹಾಗೂ ಬೋವಿ ಸಮುದಾಯದವರು ಆಕ್ರೋಶ ಹೊರಹಾಕಿದ್ದು, ಶಿಕಾರಿಪುರದಲ್ಲಿ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. 

ಇನ್ನೂ ಮಲವಗೊಪ್ಪದಲ್ಲಿ ರಸ್ತೆಯಲ್ಲಿ ಟೈಯರ್​ಗೆ ಬೆಂಕಿ ಪ್ರತಿಭಟನೆ ನಡೆಸಿದ ಬಂಜಾರ ಸಮುದಾಯದವರು, ನ್ಯಾಯಬೇಕು ಎಂದು ಆಗ್ರಹಿಸಿ ಧಿಕ್ಕಾರ ಕೂಗಿದರು. ಇನ್ನೂ  ಇತ್ತ ಗಾಡಿಕೊಪ್ಪದಲ್ಲಿಯು ಸಹ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾಕಾರರು ಟೈರ್​ಗೆ  ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

READ / ಮಾಚೇನಹಳ್ಳಿಯ ಬಳಿಯಲ್ಲಿ ಕಾಲೇಜು ಬಸ್​-ಬೈಕ್ ಡಿಕ್ಕಿ ಬೈಕ್​ ಸವಾರ ಗಂಭೀರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka 

 

 

Share This Article