Monday, 30 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

Daily astrology Kannada | ದಿನ ಭವಿಷ್ಯ | ಆಗಸ್ಟ್‌ 28, 2024 | ಬಾಕಿ ಹಣ ವಾಪಸ್‌ ಬರುತ್ತದೆ

13
Last updated: August 28, 2024 2:26 pm
13
Share
SHARE

SHIVAMOGGA | MALENADUTODAY NEWS | Aug 28, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024

- Advertisement -

ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ . 

ಇಂದಿನ ರಾಶಿ ಭವಿಷ್ಯ: 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Aug 27, 2024 ದಿನಾಂಕದ ಜಾತಕ ಫಲ

car decor

ಮೇಷ :  ಖರ್ಚು ಜಾಸ್ತಿ, ದಿನ ಕಳೆಯವುದದೇ ಗೊತ್ತಾಗದು. ದೇವಾಲಯಗಳಿಗೆ ಭೇಟಿ, ಏನೋ ಒಂದು ಸುದ್ದಿ ಕೇಳಿ ಬರುತ್ತದೆ. 

ವೃಷಭ…ಹೊಸ ಉದ್ಯೋಗ. ಪ್ರಮುಖ ನಿರ್ಧಾರ ಕೈಗೊಳ್ಳುತ್ತೀರಿ. ವ್ಯವಹಾರ ಅನುಕೂಲಕರ.ಶುಭಲಾಭ 

ಮಿಥುನ…ಕುಟುಂಬದಲ್ಲಿ ಆತಂ. ಅನಿರೀಕ್ಷಿತ ಹಣ ಖರ್ಚು. ದಿನವಿಡಿ ಒತ್ತಡ. ವ್ಯಾಪಾರ ವಹಿವಾಟು ಅಷ್ಟಕಷ್ಟೆ, ಉದ್ಯೋಗದಲ್ಲಿ ಕಿರಿಕಿರಿ

 

ಕರ್ಕಾಟಕ…. ಸ್ನೇಹಿತರನ್ನು ಭೇಟಿ ಮಾಡುವರಿ. ವೃತ್ತಿ ಮತ್ತು ವ್ಯಾಪಾರವು ಅನುಕೂಲಕರವಾಗಿದೆ. ಧನಲಾಭವಿಲ್ಲ, ದಿನ ಉತ್ಸಾಹದಿಂದ ಕೂಡಿರುತ್ತದೆ 

ಸಿಂಹ….ಹೊಸ ಉತ್ಸಾಹ. ಆರ್ಥಿಕ ಪ್ರಗತಿ. ವ್ಯಾಪಾರ ಯಶಸ್ಸು. ಸ್ನೇಹಿತರನ್ನು ಭೇಟಿ ಮಾಡುವಿರಿ, ಎಲ್ಲದರಲ್ಲೂ ಸೂಕ್ಷ್ಮತೆ ತೋರುತ್ತೀರಿ 

ಕನ್ಯಾ…ಬಂಧುಗಳು ಬರುವರು. ವೆಚ್ಚ  ಜಾಸ್ತಿ,  ವ್ಯಾಪಾರ ವಹಿವಾಟುಗಳು ಸುಗಮವಾಗಿ ಸಾಗುತ್ತವೆ. ಕೆಲಸ ಕಾರ್ಯಗಳಲ್ಲಿ  ಅಡೆತಡೆ ನಿವಾರಣೆ

ತುಲಾ… ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ. ಜವಾಬ್ದಾರಿಗಳು ಹೆಚ್ಚಾಗುತ್ತವೆ. ಪ್ರಮುಖ ಕಾರ್ಯಗಳು ನಿಧಾನವಾಗಿ ಸಾಗುತ್ತವೆ. ಆಸ್ತಿ ವಿಷಯಗಳಲ್ಲಿ ಅಡಚಣೆ

ವೃಶ್ಚಿಕ ರಾಶಿ… ಒಳ್ಳೆಯ ಸುದ್ದಿ. ಬಾಕಿ ಹಣ ಸಿಗಲಿದೆ. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುತ್ತೀರಿ.  ವೃತ್ತಿ ಮತ್ತು ವ್ಯಾಪಾರ ಸುಗಮವಾಗಿ ಸಾಗಲಿದೆ.

ಧನು ರಾಶಿ….ಸ್ನೇಹಿತರಿಂದ ಶುಭ ಸುದ್ದಿ. ಬಾಕಿ ಮೊತ್ತ ಸಿಗಲಿದೆ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಯಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.  

ಮಕರ…ಬಂಧುಗಳಿಂದ ಒತ್ತಡ. ದೀರ್ಘ ಪ್ರಯಾಣ, ಆಂತರಿಕ ಜವಾಬ್ದಾರಿ ಹೆಚ್ಚಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳು ನಿರಾಶಾದಾಯಕವಾಗಿರಬಹುದು.

ಕುಂಭ…ಕೆಲಸದಲ್ಲಿ ಸ್ವಲ್ಪ ಅಡಚಣೆ. ದೀರ್ಘ ಪ್ರಯಾಣಗಳು ಸಂಬಂಧಿತ ಒತ್ತಡಗಳು. ದೇವಾಲಯಗಳಿಗೆ ಭೇಟಿ, ಹಣಲಾಭ,  ವ್ಯಾಪಾರ ಮತ್ತು ಉದ್ಯೋಗಗಳು ಸಾಮಾನ್ಯ.

ಮೀನ.…ಉದ್ಯೋಗ ಪ್ರಯತ್ನಗಳು ಅನುಕೂಲಕರ. ಸಹೋದರರು ಮತ್ತು ಸ್ನೇಹಿತರೊಂದಿಗಿನ ವಿವಾದಗಳ ಇತ್ಯರ್ಥ. ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. 

 

malenadutoday add
Share This Article
Facebook Whatsapp Whatsapp Telegram Threads Copy Link
Previous Article adike dhara karnataka |ಇವತ್ತಿನ ಅಡಿಕೆ ದರ |ಶಿವಮೊಗ್ಗ, ಚನ್ನಗಿರಿ ತುಂಬಾ ವ್ಯತ್ಯಾಸ
Next Article BREAKING NEWS | ಬೆಳಗ್ಗೆ ಬೆಳಗ್ಗೆ ಶಿವಮೊಗ್ಗ ಸೆಂಟ್ರಲ್‌ ಜೈಲ್‌ ಮೇಲೆ ರೈಡ್‌ | SP & 120 ಪೊಲೀಸರ ದಾಳಿ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಮಲೆನಾಡಲ್ಲಿ ಮಂಗನ ಕಾಯಿಲೆ ಆತಂಕ | ಉಣಗುಗಳ ಮಾದರಿ ಪರೀಕ್ಷೆಯಲ್ಲಿ KFD ಪತ್ತೆ

By 13

DINA-BHAVISHYA-DECEMBER-24 | ಈ ದಿನದ ಭವಿಷ್ಯದಲ್ಲಿ ಹಲವು ವಿಶೇಷ | ಯಾರಿಗೆಲ್ಲಾ ಧನಲಾಭ

By 13

DINA BHAVISHYA OCTOBER 17 | ದಿನಭವಿಷ್ಯ | ಈ ದಿನ ಈ ರಾಶಿಗಳಿಗೆ ಧನಲಾಭ , ಶುಭಸುದ್ದಿ

By 13

Daily astrology Kannada | ದಿನ ಭವಿಷ್ಯ | ಆಗಸ್ಟ್‌ 30, 2024 | ರಾಶಿಗೆ ಏನೋ ಆಗಿದೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up