MALENADUTODAY.COM | SHIVAMOGGA | #KANNADANEWSWEB
#SHIVAMOGGAAIRPORT ಶಿವಮೊಗ್ಗ ವಿಮಾನ ನಿಲ್ಧಾಣಕ್ಕೆ ಮೊದಲ ವಿಮಾನ ಹಾರಿಬಂದು ಲ್ಯಾಂಡ್ ಆಗಿದೆ. ವಾಯುಸೇನೆಯ ವಿಮಾನ ಇವತ್ತು ಏರ್ಫೋರ್ಟ್ನಲ್ಲಿ ಟ್ರಯಲ್ ರನ್ ಮಾಡಿದ್ದು, ಮೊದಲ ಪ್ರಯತ್ನದಲ್ಲಿಯೇ ವಿಮಾನ ಯಶಸ್ವಿಯಾಗಿ ಲ್ಯಾಂಡ್ ಅಗಿದೆ.
ಇದೇ ಫೆಬ್ರವರಿ 27 ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ವಿಮಾನದಲ್ಲಿ ಬಂದು ಶಿವಮೊಗ್ಗ ವಿಮಾನ ನಿಲ್ಧಾಣಕ್ಕೆ ಬಂದಿಳಿಯಲಿದ್ದಾರೆ. ಈ ಹಿನ್ನೆಲೆ ವಿಶೇಷ ಭದ್ರತೆಯನ್ನು ಏರ್ಫೋರ್ಟ್ಗೆ ಒದಗಿಸಲಾಗಿದೆ. ಅದರ ನಡುವೆ ವಿಮಾನದ ಟ್ರಯಲ್ ರನ್ ಮಾಡಲಾಗುತ್ತಿದೆ.
ಇನ್ನೂ ಮೊದಲ ವಿಮಾನ ಶಿವಮೊಗ್ಗ ಏರ್ಫೋರ್ಟ್ನಲ್ಲಿ ಬಂದು ಲ್ಯಾಂಡ್ ಆಗುವುದನ್ನ ಹಲವರು ಕಣ್ತುಂಬಿಕೊಂಡಿದ್ದು, ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಆ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com