ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

ಹಂಚಿಕೊಳ್ಳಿ
WhatsApp Facebook X Telegram

MALENADUTODAY.COM | STATE NEWS 

ಕರ್ನಾಟಕ ಹಾಲು ಮಹಾಮಂಡಲ (KMF) ಆರು ಲೀಟರ್‌ ಹಾಲಿನ ಸಾಮರ್ಥ್ಯದ ಜಂಬೋ ಪ್ಯಾಕೆಟ್ (jumbo packet ) ದರವನ್ನು 3 ರೂಪಾಯಿ ಹೆಚ್ಚಳ ಮಾಡಿದೆ. ಪರಿಷ್ಕೃತ ದರ ಇವತ್ತಿನಿಂದಲೇ ಜಾರಿಗೆ ಬರಲಿದ್ದು, ಜಂಬೋ ಪ್ಯಾಕೆಟ್ ದರ 231  ರೂಪಾಯಿಗಳಿಂದ ಹೆಚ್ಚಳವಾಗಲಿದೆ. 234 ರೂಪಾಯಿಗೆ ಏರಿಕೆಯಾಗಲಿದೆ. 

ಮಾಧ್ಯಮ ಅಕಾಡೆಮಿ ಪ್ರಶಸ್ತಿಯಲ್ಲಿ ಶಿವಮೊಗ್ಗಕ್ಕೆ ಸಿಂಹಪಾಲು! ಪ್ರೆಸ್​ಟ್ರಸ್ಟ್​ನ ನಾಲ್ವರಿಗೆ ಪ್ರಶಸ್ತಿ! ಪೂರ್ತಿ ವಿವರ ಓದಿ

2021 ರಿಂದ ಜಂಬೋ ಪ್ಯಾಕೆಟ್‌ಗೆ ಪ್ರತಿ ಲೀಟರ್‌ಗೆ 50 ಪೈಸೆಯಂತೆ ಸಬ್ಸಿಡಿ ನೀಡಲಾಗಿತ್ತು. ಹೀಗಾಗಿ 234 ರೂಪಾಯಿಬೆಲೆಯ ಜಂಬೋ ಪ್ಯಾಕೆಟ್ ಮಾರುಕಟ್ಟೆಯಲ್ಲಿ 231 ರೂಪಾಯಿಗಳಿಗೆ ಲಭ್ಯವಾಗುತ್ತಿತ್ತು. ಆದರೆ ನೀಡಲಾಗುತ್ತಿದ್ದಸಬ್ಸಿಡಿಯನ್ನುಹಿಂಪಡೆದಿರುವ ಕಾರಣ ಪರಿಷ್ಕೃತ ದರದಂತೆ 234 ರೂಪಾಯಿಗೆ  ಜಂಬೋ ಪ್ಯಾಕೆಟ್ ಮಾರಾಟವಾಗಲಿದೆ  ಕಳೆದ ನವೆಂಬರ್‌ನಲ್ಲಿ ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್) ನಂದಿನಿ (Nandini )ಬ್ರಾಂಡ್‌ನ ಎಲ್ಲ ರೀತಿಯ ಹಾಲು ಮತ್ತು ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಿತ್ತು.

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor