Agumbe Accident : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಘಾಟಿಯಲ್ಲಿ ಕ್ಯಾಂಟರ್ ಲಾರಿಯೊಂದು ತಡಗೋಡೆಗೆ ಡಿಕ್ಕಿ ಹೊಡೆದು ಆಕ್ಸಿಡೆಂಟ್ ಆಗಿತ್ತು. ಇದರಿಂದಾಗಿ ಘಾಟಿ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಜಾಮ್ ಆಗಿತ್ತು. ಮೂರು ನಾಲ್ಕು ಕಿಲೋಮೀಟರ್ನಷ್ಟು ದೂರ ವಾಹನಗಳು ಮುಂದಕ್ಕೆ ಸಾಗಲು ನಿಲ್ಲಬೇಕಾಗಿ ಬಂದಿತ್ತು. ಘಾಟಿಯ 9 ನೇ ಹೇರ್ ಪಿನ್ ಕಟ್ನಲ್ಲಿ ಲಾರಿ ತಿರುಗಿಸುವಾಗ, ಅಪಘಾತವಾಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ. ಆದರೆ ತಿರುವಿನಲ್ಲಿಯೇ ವಾಹನ ಆಕ್ಸಿಡೆಂಟ್ ಆಗಿದ್ದರಿಂದ ಕೆಲಕಾಲ ಸಂಚಾರಕ್ಕೆ ಸಮಸ್ಯೆಯಾಗಿತ್ತು
Agumbe Accident : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಘಾಟಿಯಲ್ಲಿ ಆಕ್ಸಿಡೆಂಟ್!
ವರದಿ: Malenadu Today
02 ಫೆಬ್ರವರಿ 2023, 2:55 ಫೂರ್ವಾಹ್ನ · 2 ನಿಮಿಷ ಓದು

ವಿಷಯಗಳು: accident HosanagarA Today News Male Nadu Today News. Com Malnad Live Malnad News Today Malnad Report Malnad Stories News Sagar Sagar Today News Shikaripura Today News Shimoga District Report Shimoga Local News Shimoga Times Today Shimoga Today Details shimoga today news Shimoga Today Report shivamogga live Shivamogga Today Live News Shivamogga Today Video Soraba Today News Thirthahalli Today News