ಶಿವಮೊಗ್ಗ ಜಿಲ್ಲೆ ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ. ಸಂಗಮೇಶ್ವರ್ ಮತ್ತೆ ತಮ್ಮ ಬೈಗುಳದಿಂದ ಸುದ್ದಿಯಾಗಿದ್ದಾರೆ. ಅಧಿಕಾರಿಯೊಬ್ಬರಿಗೆ ಶಾಸಕ ಸಂಗಮೇಶ್ವರ್ ನಿಂದಿಸಿರುವ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಭದ್ರಾವತಿ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಆಹಾರ ಇಲಾಖೆ ಅಧಿಕಾರಿಯೊಬ್ಬರಿಗೆ ನಿಂಧಿಸಿದ್ದಾರೆ ಎನ್ನಲಾದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ಸಾಗರ ಟೌನ್ನಲ್ಲಿ ಹಲ್ಲೆಗೆ ಯತ್ನ ಕೇಸ್/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ
ಶಾಸಕ ಸಂಗಮೇಶ್ವರ್ರವರ ಮಾತುಗಳಲ್ಲಿ, ಬೇರೆಯದ್ದೆ ಆದ ಪದಗಳು ಬರುವುದು ಸರ್ವೆ ಸಾಮಾನ್ಯ ಎಂಬಂತ ಮಾತುಗಳು ಭದ್ರಾವತಿಯಲ್ಲಿದೆ. ಈ ಹಿಂದೆ ಸಂಸದ ರಾಘವೇಂದ್ರರವರು ಪಾಲ್ಗೊಂಡಿದ್ದ ಸಭೆಯಲ್ಲಿ ಸಂಗಮೇಶ್ವರ್ ತಾಳ್ಮೆ ಕಳೆದುಕೊಂಡು ಮಾತನಾಡಿದ್ದರು. ಇದೀಗ ಅಂತಹುದ್ದೆ ಒಂದು ವಿಡಿಯೋ ವೈರಲ್ ಆಗಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
A video of Bhadravathi MLA BK Sangameshwar abusing the officials has gone viral. pic.twitter.com/bnRH5W4X5S
— malenadutoday.com (@CMalenadutoday) January 16, 2023


