ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಇವತ್ತಿನ ಅಡಿಕೆ ದರಪಟ್ಟಿ ಬಿಡುಗಡೆಯಾಗಿದೆ. ಕಳೆದ ಕೆಲ ದಿನಗಳಿಂದ ರಾಶಿ ಇಡಿ ಅಡಿಕೆ ರೇಟ್ಗಳು 50 ಸಾವಿರ ದಾಟದೆ ಹಾಗೂ 45 ಸಾವಿರದಿಂದ ಕೆಳಗೆ ಇಳಿಯದೆ, 48-49 ಸಾವಿರದ ಆಸುಪಾಸಿನಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತಿವೆ. ಹಾಗಾದರೆ, ಶಿವಮೊಗ್ಗದಲ್ಲಿ ಇವತ್ತು ರಾಶಿಇಡಿ ಸೇರಿದಂತೆ ವಿವಿಧ ವೆರೈಟಿಗಳ ಅಡಿಕೆ ರೇಟ್ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಇವತ್ತಿನ (17-11-2026) ಅಡಿಕೆ ರೇಟ್
| ಅಡಿಕೆ ವೆರೈಟಿಗಳು | ಕನಿಷ್ಠ ದರ | ಗರಿಷ್ಠ ದರ | ಮಾದರಿ ದರ |
| ಸರಕು/ಹಸ | 49,200 | 93,106 | 81,770 |
| ಬೆಟ್ಟೆ | 47,599 | 58,199 | 57,500 |
| ರಾಶಿಇಡಿ | 42,599 | 47,969 | 46,089 |
| ಗೊರಬಲು | 19,000 | 39,330 | 36,599 |
| ಹೊಸರಾಶಿಇಡಿ | 46,296 | 47,199 | 47,099 |
