ಶಿವಮೊಗ್ಗ : ಗೊರಬಲುವಿನಲ್ಲಿ 2 ಸಾವಿರ, ರಾಶಿಇಡಿಯಲ್ಲಿ 600 ರೂಪಾಯಿ ರೇಟ್​ ಹೆಚ್ಚಳ, ಶಿವಮೊಗ್ಗದಲ್ಲಿ ಎಷ್ಟಿದೆ ಅಡಿಕೆ ರೇಟ್​​

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಶಿವಮೊಗ್ಗದಲ್ಲಿ ದಿನದಿಂದ ದಿನಕ್ಕೆ ಅಡಿಕೆ ದರದಲ್ಲಿ ಬದಲಾವಣೆಯಾಗುತ್ತಿದೆ. ನಿನ್ನೆಗೆ ಹೋಲಿಸಿದರೆ ಇವತ್ತು ಕೂಡ ಅಡಿಕೆ ದರದಲ್ಲಿ ಸ್ವಲ್ಪ ಹೆಚ್ಚಳವಾಗಿದ್ದು, ಯಾವ ವೆರೈಟಿ ದರ ಹೇಗಿದೆ ನೋಡೋಣ ಬನ್ನಿ.

ನಿನ್ನೆಗೆ ಹೋಲಿಸಿದರೆ ಇವತ್ತು ರಾಶಿ ಇಡಿ ಗರಿಷ್ಠ ದರದಲ್ಲಿ ಸುಮಾರು 600 ರೂಪಾಯಿ ಹೆಚ್ಚಳವಾಗಿದ್ದು, ಇವತ್ತಿನ ದರ 49,600 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಗೊರಬಲುವಿನ ಗರಿಷ್ಠ ದರದಲ್ಲಿ ಎರಡು ಸಾವಿರ ರೂಪಾಯಿ ಹೆಚ್ಚಾಗಿದ್ದು, ಇಂದಿನ ದರ 39,000 ರೂಪಾಯಿಗೆ ತಲುಪಿದೆ. ಇನ್ನುಳಿದಂತೆ ಹಸಿ, ಬೆಟ್ಟಿ ಹಾಗೂ ಹೊಸ ರಾಶಿ ಇಡಿ ದರಗಳು ಈ ಕೆಳಗಿನಂತಿವೆ.

ಸರಕು / ಹಸ:

  • ಕನಿಷ್ಠ: ₹50,029
  • ಗರಿಷ್ಠ: ₹93,896
  • ಮಾದರಿ: ₹79,339

ಬೆಟ್ಟೆ:

  • ಕನಿಷ್ಠ: ₹49,619
  • ಗರಿಷ್ಠ: ₹57,598
  • ಮಾದರಿ: ₹56,598

ರಾಶಿಇಡಿ:

  • ಕನಿಷ್ಠ: ₹42,619
  • ಗರಿಷ್ಠ: ₹49,599
  • ಮಾದರಿ: ₹48,099

ಗೊರಬಲು:

  • ಕನಿಷ್ಠ: ₹19,000
  • ಗರಿಷ್ಠ: ₹39,000
  • ಮಾದರಿ: ₹36,899

ಹೊಸರಾಶಿಇಡಿ:

  • ಕನಿಷ್ಠ: ₹42,366
  • ಗರಿಷ್ಠ: ₹48,009
  • ಮಾದರಿ: ₹47,099
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor