ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತು ಅಡಿಕೆ ದರ ? 

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ಮಾರುಕಟ್ಟೆಯಲ್ಲಿ ಪ್ರತಿದಿನ ಅಡಿಕೆ ಧಾರಣೆಯಲ್ಲಿ ನಿರಂತರ ಏರಿಳಿತಗಳು ಉಂಟಾಗುತ್ತಲೇ ಇವೆ. ಪ್ರಸ್ತುತ ಯಾವುದೇ ತಳಿಯ ಅಡಿಕೆ ದರದಲ್ಲೂ ಹೆಚ್ಚಿನ ಸ್ಥಿರತೆ ಕಂಡುಬರುತ್ತಿಲ್ಲ. 

ಇದರ ನಡುವೆ, ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಇಂದಿನ (09/10/2026) ಅಧಿಕೃತ ಅಡಿಕೆ ಧಾರಣೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂದು ಮಾರುಕಟ್ಟೆಯಲ್ಲಿ ವಿವಿಧ ತಳಿಯ ಅಡಿಕೆಗಳ ಕನಿಷ್ಠ, ಗರಿಷ್ಠ ಹಾಗೂ ಮಾದರಿ ದರಗಳ ಸಂಪೂರ್ಣ ವಿವರ ಇಲ್ಲಿದೆ.

ಶಿವಮೊಗ್ಗ ಎಪಿಎಂಸಿ ಇಂದಿನ ಅಡಿಕೆ ಧಾರಣೆ 

ಸರಕು/ಹಸ:

  • ಕನಿಷ್ಠ ದರ: ₹50,499
  • ಗರಿಷ್ಠ ದರ: ₹90,529
  • ಮಾದರಿ ದರ: ₹83,199

ಬೆಟ್ಟೆ:

  • ಕನಿಷ್ಠ ದರ: ₹46,009
  • ಗರಿಷ್ಠ ದರ: ₹59,139
  • ಮಾದರಿ ದರ: ₹53,600

ರಾಶಿಇಡಿ:

  • ಕನಿಷ್ಠ ದರ: ₹42,199
  • ಗರಿಷ್ಠ ದರ: ₹49,109
  • ಮಾದರಿ ದರ: ₹47,059

ಗೋರಬಲು:

  • ಕನಿಷ್ಠ ದರ: ₹19,001
  • ಗರಿಷ್ಠ ದರ: ₹37,599
  • ಮಾದರಿ ದರ: ₹35,088

ಹೊಸರಾಶಿಇಡಿ:

  • ಕನಿಷ್ಠ ದರ: ₹44,061
  • ಗರಿಷ್ಠ ದರ: ₹46,699
  • ಮಾದರಿ ದರ: ₹45,591
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor