ಆಶ್ಲೇಷ ಮಳೆ : ತುಂಗಾ ಜಲಾಶಯದ ಒಳಹರಿವು ಎಷ್ಟಿದೆ ಇವತ್ತು ?

ಹಂಚಿಕೊಳ್ಳಿ
WhatsApp Facebook X Telegram
Ashlesha Rain Tunga Dam Tunga Dam Outflow Reaches 89,000 Cusecs
Ashlesha Rain Tunga Dam Tunga Dam Outflow Reaches 89,000 Cusecs

Ashlesha Rain ಶಿವಮೊಗ್ಗ : ಕಳೆದ ಕೆಲದ ದಿನಗಳಿಂದ ಆಶ್ಲೇಷ ಮಳೆ ಆರಂಭವಾಗಿದೆ. ಈ  ಹಿನ್ನೆಲೆ ಮಲೆನಾಡಿನ ಅನೇಕ ಕಡೆಗಳಲ್ಲಿ ಉತ್ತಮ ಮಳೆ ಆಗುತ್ತಿದ್ದು, ನದಿಗಳಿಂದ ವಿಪರೀತ ಪ್ರಮಾಣದ ನೀರು ಡ್ಯಾಂಗೆ ಹರಿದು ಬರುತ್ತಿದೆ. ಈ ಹಿನ್ನೆಲೆ ಗಾಜನೂರಿನ ತುಂಗಾ ಜಲಾಶಯದಲ್ಲಿ ಇವತ್ತು ನೀರಿನ ಒಳಹರರಿವು ಹಾಗೂ ಹೊರ ಹರಿವು ಎಷ್ಟಿದ ಅಂತ ನೋಡೋಣ ಬನ್ನಿ

ಶಿವಮೊಗ್ಗ :  ಗುಡ್ಡೇಕಲ್​​  ಜಾತ್ರೆಗೆ ಡೇಟ್​ ಫಿಕ್ಸ್​​ : ಯಾವಾಗ ?
ಇವತ್ತು ಅಂದರೆ ಆಗಸ್ಟ್​​ 07 ರಂದು 32422 ಕ್ಯೂಸೆಕ್ಸ್​​​ ನೀರು ಹರಿದು ಬರುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ವಿವಿದ ಗೇಟ್​​ಗಳಿಂದ ಒಟ್ಟು 31589 ಕ್ಯೂಸೆಕ್​ ನೀರನ್ನು ಹೊರಬಿಡಲಾಗುತ್ತದೆ. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor