Malenadu Today E-Paper ಮಲೆನಾಡು ಟುಡೆ ಓದುಗರೆ, ಇಂದಿನ ಇ-ಪೇಪರ್ (ಬುಧವಾರ, ಆಗಸ್ಟ್ 5, 2026) ನಿಮ್ಮ ಮುಂದಿದೆ. ಮಲೆನಾಡು ಭಾಗದ ಸಮಗ್ರ ಸುದ್ದಿಗಳು, ವಿಶ್ಲೇಷಣೆಗಳು ಹಾಗೂ ವಿಶೇಷ ವರದಿಗಳನ್ನು ಒಳಗೊಂಡಿರುವ ಇಂದಿನ ಸಂಚಿಕೆಯನ್ನು ನೀವು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇಂದಿನ ಪತ್ರಿಕೆಯ ಕೆಲವು ಪ್ರಮುಖ ಮುಖ್ಯಾಂಶಗಳು
1. ಅಂತಿಮ ಹಂತದಲ್ಲಿ ಕೋಟೆಗೆಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ
2. ರಾಜ್ಯದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ‘3ಡಿ ಸ್ಕ್ಯಾನಿಂಗ್’ ತಂತ್ರಜ್ಞಾನ
3. ಆಗಸ್ಟ್ 10 ರಂದು ಜಿಲ್ಲಾದ್ಯಂತ ‘ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ’
4. ‘ಭಾರತ್ ಜೋಡೋ ಯುವ ಸಂಘ’ ಸ್ಥಾಪನೆಗೆ ಆಗಸ್ಟ್ 15ರ ಗಡುವು
5. ಸಚಿವ ಸ್ಥಾನದ ಆಕಾಂಕ್ಷಿಗಳು ರಾಜೀನಾಮೆ ನೀಡಿದರೆ ಕ್ಷಣಾರ್ಧದಲ್ಲಿ ಅಂಗೀಕಾರ: ಸಿಎಂ ಡಿ.ಕೆ. ಶಿವಕುಮಾರ್
ಇ-ಪೇಪರ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
ಇಂದಿನ ಸಂಪೂರ್ಣ ಇ-ಪೇಪರ್ ಓದಲು ಕೆಳಗೆ ನೀಡಿರುವ ಗೂಗಲ್ ಡ್ರೈವ್ ಲಿಂಕ್ ಬಳಸಿ.
ಇಂದಿನ ಮಲೆನಾಡು ಟುಡೆ ಇ-ಪೇಪರ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ ಮಲೆನಾಡು ಟುಡೆ ಇ ಪೇಪರ್ ಲಿಂಕ್
ಅಥವಾ, ಇಲ್ಲಿಯೇ ನೀವು ನೇರವಾಗಿ ಇ ಪೇಪರ್ನ್ನು ಓದಬಹುದು ಅಲ್ಲದೆ ಪೇಪರ್ ಅನ್ನು ಡೌನ್ಲೊಡ್ ಮಾಡಿ ಓದಬಹುದು
ಹೆಚ್ಚಿನ ಸ್ಥಳೀಯ ಸುದ್ದಿಗಳು ಮತ್ತು ಅಪ್‌ಡೇಟ್‌ಗಳಿಗಾಗಿ ಮಲೆನಾಡು ಟುಡೆ ವೆಬ್‌ಸೈಟ್‌ಗೆ ಭೇಟಿ ನೀಡಿ ಹಾಗೂ ನಮ್ಮ ವಾಟ್ಸಾಪ್ ಸಂಖ್ಯೆಯನ್ನು (9353314090) ಸೇವ್ ಮಾಡಿಕೊಳ್ಳಿ.
