ಪತಿ ಹಾಗೂ ಅತ್ತೆಯ ವಿರುದ್ದವೇ 112 ಪೊಲೀಸರಿಗೆ ದೂರು ನೀಡಿದ ಪತ್ನಿ: ಕಾರಣವೇನು

ಶಿವಮೊಗ್ಗ:  ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೃಹಿಣಿಯೊಬ್ಬರು  ಅತ್ತೆ ಹಾಗೂ ಗಂಡನ ವಿರುದ್ದ 112 ಪೊಲೀಸರಿಗೆ ದೂರನ್ನು ನಿಡಿರುವ ಘಟನೆ ನಡೆದಿದೆ.

ಶಿವಮೊಗ್ಗ : ಗಂಡು ಮಗುವಿನ ಭ್ರೂಣ ಪತ್ತೆ ! ಮಕ್ಕಳ ಸಹಾಯವಾಣಿ ಯೋಜನಾ ಸಂಯೋಜಕರಿಂದ ದೂರು

ಘಟನೆ ವಿವರ

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಗೃಹಿಣಿಯ ಗಂಡ ಹಾಗೆಯೇ ಅತ್ತೆ ಪದೇ ಪದೇ ಗಲಾಟೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಗೃಹಿಣಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ, ಇದರಿಂದ ಬೇಸತ್ತ ಗೃಹಿಣಿ 112 ಸಿಬ್ಬಂದಿಗಳಿಗೆ ಫೋನ್​ ಮಾಡಿದ್ದಾರೆ.ಕೂಡಲೇ ಸ್ಥಳಕ್ಕಾಗಮಿಸಿದ 112 ಪೊಲೀಸರು ಗಲಾಟೆ ನಿಲ್ಲಿಸಿ ಇನ್ನು ಮೂದೆ ಇದು ರಿಪೀಟ್​ ಆಗಬಾರದೆಂದು ಎಚ್ಚರಿಕೆ ನೀಡಿ ಬಂದಿದ್ದಾರೆ.

Bhadravathi Domestic Harassment: Wife Complains